Friday, 18 March 2022

'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ 'ವೈ' ಶ್ರೇಣಿಯ ಭದ್ರತೆ


 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ 'ವೈ' ಶ್ರೇಣಿಯ ಭದ್ರತೆ

ಹೊಸದಿಲ್ಲಿ: ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಭಾರತದಾದ್ಯಂತ  ಸಿಆರ್‌ಪಿಎಫ್ ರಕ್ಷಣೆಯೊಂದಿಗೆ 'ವೈ'  ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ.

ಕಳೆದ ವಾರ 'ದಿ ಕಾಶ್ಮೀರ್ ಫೈಲ್ಸ್' ತೆರೆಗೆ ಬಂದ ನಂತರ ಅಗ್ನಿಹೋತ್ರಿ ಸುದ್ದಿಯಲ್ಲಿದ್ದಾರೆ.


SHARE THIS

Author:

0 التعليقات: