Thursday, 10 March 2022

ಎರಡೂ ಕ್ಷೇತ್ರಗಳಲ್ಲಿ ಸೋತ ಪಂಜಾಬ್ ಸಿಎಂ ಚನ್ನಿ


 ಎರಡೂ ಕ್ಷೇತ್ರಗಳಲ್ಲಿ ಸೋತ ಪಂಜಾಬ್ ಸಿಎಂ ಚನ್ನಿ

ಹೊಸದಿಲ್ಲಿ: ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸ್ವರ್ಧಿಸಿರುವ  ಎರಡೂ ಸ್ಥಾನಗಳಲ್ಲಿ ಸೋತಿದ್ದಾರೆ.

ಚನ್ನಿ ರೂಪ್ ನಗರ್ ಜಿಲ್ಲೆಯ ಚಮ್ಕೌರ್ ಸಾಯಿಬ್ ಹಾಗೂ ಬರ್ನಾಲ್ ದ ಭದೌರ್ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಚನ್ನಿ ಚಮ್ಕೌರ್ ಕ್ಷೇತ್ರದ ಹಾಲಿ ಶಾಸಕರಾಗಿದ್ದರು.


SHARE THIS

Author:

0 التعليقات: