Thursday, 10 March 2022

ಇಂದು ಮುಹಿಮ್ಮಾತಿಗೆ ನೌಫಲ್ ಸಖಾಫಿ ಕಳಸ

 

ಇಂದು ಮುಹಿಮ್ಮಾತಿಗೆ ನೌಫಲ್ ಸಖಾಫಿ ಕಳಸ

ಕಾಸರಗೋಡು: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ 16ನೇ ಉರೂಸ್ ಮುಬಾರಕ್ ಪ್ರಯುಕ್ತ ಮುಹಿಮ್ಮಾತ್ ಕ್ಯಾಂಪಸ್ ನಲ್ಲಿ ನಡೆಯುವ ಮತಪ್ರಭಾಷಣ ವೇದಿಕೆಯ ಮೂರನೇ ದಿನವಾದ ಇಂದು ರಾತ್ರಿ (2022 ಮಾರ್ಚ್ 10) ಸುಪ್ರಸಿದ್ಧ ಭಾಷಣಗಾರ ನೌಫಲ್ ಸಖಾಫಿ ಕಳಸ ಪ್ರಭಾಷಣ ಮಾಡಲಿದ್ದಾರೆ.


SHARE THIS

Author:

0 التعليقات: