ಇಂದು ಮುಹಿಮ್ಮಾತಿಗೆ ಅನಸ್ ಅಮಾನಿ ಕಾಮಿಲ್ ಸಖಾಫಿ ಪುಷ್ಪಗಿರಿ
ಕಾಸರಗೋಡು: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 16 ನೇ ಉರೂಸ್ ಮುಬಾರಕ್ ಪ್ರಯುಕ್ತ ಮುಹಿಮ್ಮಾತ್ ಕ್ಯಾಂಪಸಿನಲ್ಲಿ ನಡೆಯುತ್ತಿರುವ ಮತಪ್ರಭಾಷಣ ವೇದಿಕೆಯ ನಾಲ್ಕನೇ ದಿನವಾದ ಇಂದು ರಾತ್ರಿ (ಮಾರ್ಚ್ 11) ಸುಪ್ರಸಿದ್ಧ ಭಾಷಣಗಾರ ಅನಸ್ ಅಮಾನಿ ಕಾಮಿಲ್ ಸಖಾಫಿ ಪುಷ್ಪಗಿರಿ ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ.
0 التعليقات: