Friday, 4 March 2022

ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಕಳವಳವಿದೆ: ಸುಪ್ರೀಂಕೋರ್ಟ್


 ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಕಳವಳವಿದೆ: ಸುಪ್ರೀಂಕೋರ್ಟ್

ಹೊಸದಿಲ್ಲಿ: ಯುದ್ಧಪೀಡಿತ ಯುಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ಭಾರತೀಯ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ "ನಾವು ಕೇಂದ್ರದ ಬಗ್ಗೆ ಒಂದು ಮಾತನ್ನು ಆಡುವುದಿಲ್ಲ, ಅವರ ಕೆಲಸ ಶ್ಲಾಘಿಸುತ್ತೇವೆ, ಆದರೆ ವಿದ್ಯಾರ್ಥಿಗಳ ಬಗ್ಗೆ ಬಹಳ ಕಳವಳ ವಿದೆ. ಹಿಂದಿನ ಯುದ್ಧ ಸನ್ನಿವೇಶಗಳಿಂದ ನಾವು ಇನ್ನೂ ಕಲಿತಿಲ್ಲ ಎಂಬುದು ದುರದೃಷ್ಟಕರ" ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರನ್ನುದ್ದೇಶಿಸಿ ಹೇಳಿದೆ.


SHARE THIS

Author:

0 التعليقات: