Saturday, 19 February 2022

ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಸೆಂಟರ್ ಎನ್,ಸಿ ರೋಡ್,ಬೋಳಂತೂರು ಮತ್ತು ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್: ಬೃಹತ್ ರಕ್ತದಾನ ಶಿಬಿರ


 ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಸೆಂಟರ್ ಎನ್,ಸಿ ರೋಡ್,ಬೋಳಂತೂರು ಮತ್ತು ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್: ಬೃಹತ್ ರಕ್ತದಾನ ಶಿಬಿರ 

SSF ಕಲ್ಲಡ್ಕ ಸೆಕ್ಟರ್ ಮತ್ತು ತಾಜುಲ್ ಉಲಮಾ ಮೆಮೋರಿಯಲ್ ಸುನ್ನಿ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ ಮಂಗಳೂರು ಇದರ ಸಹಯೋಗದೊಂದಿಗೆ SSF ಬ್ಲಡ್‌ ಸೈಬೋ ಅಧೀನದ 266ನೇ ರಕ್ತದಾನ ಶಿಬಿರ ಎನ್,ಸಿ ರೋಡ್ ಜಂಕ್ಷನ್‌ ನಲ್ಲಿ ನಾಳೆ  (20/02/2022) ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ ನಡೆಯಲಿದೆ. 

ನಾಳೆ ಬೆಳಿಗ್ಗೆ 7 ಗಂಟೆಗೆ ಸಯೈದ್ ಪೂಕಂಞಿ ತಂಙಳ್ ರವರ ನೇತೃತ್ವದಲ್ಲಿ ಮೌಲೀದ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ರಕ್ತದಾನ ಶಿಬಿರ  ಕಾರ್ಯಕ್ರಮವನ್ನು ಅಸೈಯದ್ ಶಿಹಾಬುದ್ದೀನ್ ತಂಙಳ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಲಮಾ, ಉಮರ,ರಾಜಕೀಯ ನಾಯಕರು ಭಾಗವಸುವರು ಎಂದು ತಿಳಿದು ಬಂದಿದೆ. 


SHARE THIS

Author:

0 التعليقات: