Friday, 11 February 2022

ಎಸ್ಸೆಸ್ಸೆಫ್ ಕೋಡಪದವು ಶಾಖೆ: ನವ ಸಾರಥಿಗಳ ಆಯ್ಕೆ

 

ಎಸ್ಸೆಸ್ಸೆಫ್ ಕೋಡಪದವು ಶಾಖೆ: ನವ ಸಾರಥಿಗಳ ಆಯ್ಕೆ

 ಎಸ್ಸೆಸ್ಸೆಫ್ ಕೋಡಪದವು ಯುನಿಟ್ 2021ನೇ ಸಾಲಿನ ಮಹಾಸಭೆಯು ದಿನಾಂಕ 03/02/2022 ರಂದು ಗುರುವಾರ ರಾತ್ರಿ 08:15 ಕ್ಕೆ ಸರಿಯಾಗಿ ಕೋಡಪದವು ಸಿರಾಂಬಿಯಲ್ಲಿ ನಡೆಯಿತು.

ಪ್ರಸ್ತುತ ಸಭೆಯು SჄS ಕೋಡಪದವು ಬ್ರಾಂಚ್ ನಾಯಕರು ಮುಹಿಯಿದ್ದೀನ್ ಸಅದಿಯವರ ದುಆಃ ಮೂಲಕ ಪ್ರಾರಂಭಗೊಂಡಿತು. ಯುನಿಟ್ ಅಧ್ಯಕ್ಷರಾದ ಸ್ವಾದಿಕ್ ಹಿಮಮಿ ಸಖಾಫಿ ಸ್ವಾಗತಿಸಿದರು. ನಂತರ SჄS ಕೋಡಪದವು ಬ್ರಾಂಚ್ ನಾಯಕರಾದ ಮುಹಿಯಿದ್ದೀನ್ ಸಅದಿಯವರು ಸಭೆಯನ್ನು ಉದ್ಘಾಟಿಸಿದರು. ತದನಂತರ ಸೆಕ್ಟರ್ ವೀಕ್ಷಕಲರಾಗಿ ಬಂದ ಸೆಕ್ಟರ್ ಅಧ್ಯಕ್ಷರಾದ ರಫೀಕ್ ಅಹ್ಸನಿಯವರು ಸಂಘಟನಾ ತರಗತಿ ನಡೆಸಿದರು. ನಂತರ

ಯುನಿಟ್ ಪ್ರ.ಕಾರ್ಯದರ್ಶಿಯಾದ ಇಯಾಸ್ ಕೋಡಪದವು ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಸೆಕ್ಟರ್ ವೀಕ್ಷಕರ ರಫೀಕ್ ಅಹ್ಸನಿ ಉಪಸ್ಥಿಯಲ್ಲಿ 2022-23 ನೇ ಸಾಲಿನ ನೂತನ ಸಮಿತಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು:- ಸ್ವಾದಿಕ್ ಹಿಮಮಿ ಸಖಾಫಿ, ಮದಕ.

ಪ್ರ.ಕಾರ್ಯದರ್ಶಿ:- ಇಯಾಸ್ ಕೋಡಪದವು.

ಕೋಶಾಧಿಕಾರಿ:- ರಾಝಿಕ್ ಬೊನ್ಯಕುಕ್ಕು.

ಕಾರ್ಯದರ್ಶಿಗಳು:

ದಅವಾ: ಸಿಧ್ಧೀಕ್ ಮುಸ್ಲಿಯಾರ್,ಕೋಡಪದವು.

ಕ್ಯಾಂಪಸ್: ಕೆ.ಶಫೀಕ್ ಕಂಪದಬೈಲು.

ಪಬ್ಲೀಕೇಷನ್: ಆರಿಫ್ ಬೊನ್ಯಕುಕ್ಕು.

ವಿಸ್ಡಂ: ಸಿನಾನ್ ಬೊನ್ಯಕುಕ್ಕು.

ಕ್ವಾಲಿಟಿ ಡೆವೆಲಪ್ಮೆಂಟ್: ಬಿ.ಶಫೀಕ್ ಬೊನ್ಯಕುಕ್ಕು.

ಕಲ್ಚರಲ್ ಕೌನ್ಸಿಲ್: ಸಾಬಿತ್ ಕಂಪದಬೈಲು

ರೈಂಬೊ: ಮಹಮ್ಮದ್ ಶಫೀಕ್ ಕಂಪದಬೈಲು

ಮಿಡಿಯಾ: ಶಾಕಿರ್ ಹೆಚ್.ಪಿ,ಹೆಗ್ಡೆಕೊಡಿ

 ಸೆಕ್ಟರ್ ಕೌನ್ಸಿಲರ್ಗಳು :

1. ಸ್ವಾದಿಕ್ ಸಖಾಫಿ.

2. ಇಯಾಸ್ ಕೋಡಪದವು.

3. ರಾಝಿಕ್ ಬೊನ್ಯಕುಕ್ಕು.

4. ಇಬ್ರಾಹಿಂ ಕೆ.ಯಂ.

5. ಸಮದ್ ಬಿ.

6. ಕೆ. ಶಫೀಕ್ ಕಂಪದಬೈಲು.

7. ಬಿ. ಶಫೀಕ್ ಬೊನ್ಯಕುಕ್ಕು. 

8. ಆರೀಫ್ ಬೊನ್ಯಕುಕ್ಕು.

9. ಸಿನಾನ್ ಬೊನ್ಯಕುಕ್ಕು.

10. ಮಹಮ್ಮದ್ ಶಫೀಕ್ ಕಂಪದಬೈಲು.

    ಕೊನೆಯಲ್ಲಿ ಎಸ್ಸೆಸ್ಸೆಫ್ ತ್ರಿವರ್ಣಧ್ವಜ ಹಸ್ತಾಂತರ ಮಾಡಿ, ಕಡತ ನಿರ್ವಹಣೆಯನ್ನು ಹಸ್ತಾಂತರಿಸಲಾಯಿತು. ಸಭೆಯಲ್ಲಿ SჄS ಕೋಡಪದವು ಬ್ರಾಂಚ್ ನಾಯಕರಾದ ಮುಸ್ತಫ ಸರವು ಹಾಗೂ ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕೊನೆಗೆ ಪ್ರ.ಕಾರ್ಯದರ್ಶಿ ವಂದಿಸಿ, ಅಗಲಿದ ನಾಯಕರು ಹಾಗೂ ಕಾರ್ಯಕರ್ತರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುಆಃ ಮಾಡಿ ಮೂರು ಸ್ವಲಾತಿನೊಂದಿಗೆ ಕೊನೆಗೊಳಿಸಲಾಯಿತು.


SHARE THIS

Author:

0 التعليقات: