Tuesday, 1 February 2022

ಎಸ್ಸೆಸ್ಸೆಫ್ ಕೂರತ್ ಯುನಿಟ್ ನೂತನ ಸಾರಥಿಗಳ ಆಯ್ಕೆ.


 ಎಸ್ಸೆಸ್ಸೆಫ್ ಕೂರತ್ ಯುನಿಟ್ ನೂತನ ಸಾರಥಿಗಳ ಆಯ್ಕೆ.

SSF ಕೂರತ್ ಯುನಿಟ್ ವತಿಯಿಂದ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಕಮಿಟಿಯನ್ನು ರಚಿಸಲಾಯಿತು.

ಅಧ್ಯಕ್ಷರು:ಅಬ್ದುಲ್ ಖಾದರ್ ಹನೀಫಿ

ಪ್ರ. ಕಾರ್ಯದರ್ಶಿ:ನೌಶಾದ್ ಆರ್.ಬಿ

ಕೋಶಾಧಿಕಾರಿ:ಮುನಾಝ್ ಕೂರತ್

ಕಾರ್ಯದರ್ಶಿಗಳಾಗಿ ಮಿದ್ ಲಾಜ್ ಹನೀಫಿ ಕೂರತ್, ನಾಸಿರ್ ಸಿ ಕೆ ಕೂರತ್, ಮಿದ್ ಲಾಜ್ ಕೂರತ್, ನೌಶಾದ್ ಕೂರತ್, ಉಸ್ಮಾನ್ ಕೂರತ್, ಮಸೂದ್ ಕೂರತ್, ನೌಫಲ್ ಸಿ ಕೆ ಕೂರತ್, ಇರ್ಷಾದ್ ಕೂರತ್ ಇವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಸಿರಾಜ್ ಹಿಮಮಿ ಉಸ್ತಾದ್, ಝುಬೈರ್ ಬೈತಡ್ಕ, ಹಾಗೂ ಶಾಖೆಯ ಸಕ್ರೀಯ ಕಾರ್ಯಕರ್ತರು ಪಾಲ್ಗೊಂಡಿದ್ದರು.


SHARE THIS

Author:

0 التعليقات: