ರಜಬ್ ತಿಂಗಳ ಚಂದ್ರದರ್ಶನ, ಫೆ.3 ರಿಂದ ರಜಬ್: ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ
ಮಂಗಳೂರು: ಇಂದು (ಫೆ.2) ರಜಬ್ ತಿಂಗಳ ಚಂದ್ರದರ್ಶನವಾಗಿರುವುದರಿಂದ ಫೆ.3ರಿಂದ ರಜನ್ ತಿಂಗಳ ಆರಂಭಗೊಂಡಿದ್ದು, ಅದರಂತೆ ಫೆ.28ರ ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಶಬೇ ಮಿಅ್ರಾಜ್ ಆಚರಿಸಲಾಗುವುದು ಎಂದು ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸಂಯುಕ್ತ ಜಮಾಅತ್ ಹಾಗೂ ದ.ಕ.ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
0 التعليقات: