Monday, 7 February 2022

ಭಾರತದಲ್ಲಿಂದು 2,51,209 ಕೊರೊನಾ ಕೇಸ್ ಪತ್ತೆ, 627 ಮಂದಿ ಸಾವು


ಭಾರತದಲ್ಲಿಂದು 2,51,209 ಕೊರೊನಾ ಕೇಸ್ ಪತ್ತೆ, 627 ಮಂದಿ ಸಾವು

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ (Corona Virus) ಸೋಂಕಿನ ಪ್ರಕರಣಗಳಲ್ಲಿ ಏರಿಳಿತ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1,51,209 ಮಂದಿಗೆ ಹೊಸದಾಗಿ ಕೊರೊನಾ ಸೊಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,51,209 ಮಂದಿಗೆ ಹೊಸದಾಗಿ ಕೊರೊನಾ ಸೊಂಕು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ 627 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 2,51,209 ಹೊಸ #COVID19 ಪ್ರಕರಣಗಳು, 627 ಸಾವುಗಳು ಮತ್ತು 3,47,443 ಚೇತರಿಕೆಗಳು ಎಂದು ಭಾರತ ವರದಿ ಮಾಡಿದೆ

ಸಕ್ರಿಯ ಪ್ರಕರಣ: 21,05,611 (5.18%)

ದೈನಂದಿನ ಧನಾತ್ಮಕತೆ ದರ: 15.88%

ಒಟ್ಟು ಲಸಿಕೆ : 1,64,44,73,216


SHARE THIS

Author:

0 التعليقات: