Saturday, 1 January 2022

ಸಯ್ಯಿದ್ ತ್ವಾಹಿರುಲ್ ಅಹ್ದಲ್ ಹದಿನಾರನೇ ಉರೂಸ್ ಮುಬಾರಕ್ : ಸಂಘಟನಾ ಸಮಿತಿ ಸಮಾವೇಶ ನಾಳೆ


 ಸಯ್ಯಿದ್ ತ್ವಾಹಿರುಲ್ ಅಹ್ದಲ್ ಹದಿನಾರನೇ ಉರೂಸ್ ಮುಬಾರಕ್ : ಸಂಘಟನಾ ಸಮಿತಿ ಸಮಾವೇಶ ನಾಳೆ

ಕಾಸರಗೋಡು: ಮುಹಿಮ್ಮಾತ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ಹದಿನಾರನೇ ಉರೂಸ್ ಮುಬಾರಕಿನ ಸಂಘಟನಾ ಸಮಿತಿ ಸಮಾವೇಶ ನಾಳೆ ಸಂಜೆ 4 ಗಂಟೆಗೆ ಕುಂಬಳೆ ಸಮೀಪದ ಪುತ್ತಿಗೆ ಮುಹಿಮ್ಮಾತ್ ನಲ್ಲಿ ನಡೆಯಲಿದೆ. 2022 ಮಾರ್ಚ್ ನಲ್ಲಿ ಬಹಳ ವಿಜ್ರಂಭಣೆಯಿಂದ ನಡೆಸಲಾಗುವ ಉರೂಸ್ ಮುಬಾರಕಿನ ವಿಜಯಕ್ಕಾಗಿ ಸಂಘಟನಾ ಸಮಿತಿ ರೂಪೀಕರಣ ಕಾರ್ಯಕ್ರಮ ನಡೆಯಲಿದೆ. ಮುಹಿಮ್ಮಾತ್ ವೈಸ್ ಪ್ರೆಸಿಡೆಂಟ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಗಮದಲ್ಲಿ ಬಿ.ಎಸ್ ಅಬ್ದುಲ್ಲಾ ಫೈಝಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್ ತಂಙಳ್, ಹಾಜಿ ಅಮಿರಲಿ ಚೂರಿ, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ, ಉಮರ್ ಸಖಾಫಿ, ಮೂಸ ಸಖಾಫಿ ಕಳತ್ತೂರ್, ಅಶ್ರಫ್ ಸಅದಿ ಆರಿಕ್ಕಾಡಿ, ಅಬ್ದುಲ್ ರಹ್ಮಾನ್ ಪೂತಪ್ಪಲಂ  ಮುಂತಾದವರು ಭಾಗವಹಿಸುವರು.



SHARE THIS

Author:

0 التعليقات: