ಬಾಗಲಕೋಟೆ: ಅಮಿನಗಡ ಶಾಲೆ ಎಸ್.ಡಿ.ಎಂ.ಸಿ ಕಮಿಟಿ ಅಧ್ಯಕ್ಷರಾಗಿ ಮುಹಮ್ಮದ್ ಕುನಬೆಂಚಿ ಹಾಗೂ ಇಮಾಮಸಾಬ ಬೇಪಾರಿ ಆಯ್ಕೆ
ಜನವರಿ 13ರಂದು ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾರ್ಥಮಿಕ ಮತ್ತು ಪ್ರೌಢಶಾಲೆ ಆರ್.ಎಂ.ಎಸ್.ಎ ಅಮೀನಗಡ ಎಸ್.ಡಿ.ಎಂ.ಸಿ ರಚನೆಗಾಗಿ ಪೋಷಕರಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಪೋಷಕರನ್ನು ಉದ್ದೇಶಿಸಿ ಅಂಜುಮನ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಅಜ್ಮಿರ್ ಮುಲ್ಲಾ ಮಾತನಾಡಿದರು. ಎಸ್.ಡಿ.ಎಂ.ಸಿ ಕಮಿಟಿಯ ರಚನೆಗಾಗಿ ಈ ಸಭೆ ನಡೆಯಿತು. ಹಾಗೂ ಊರಿನ ಮುಖಂಡರು ಮತ್ತು ಅಂಜುಮನ್ ಕಮಿಟಿ ಸದಸ್ಯರು ಹಾಗೂ ಪಟ್ಟಣ ಪಂಚಾಯತ ಸದಸ್ಯರು ಸೇರಿ ಚುನಾಯಿಸಿದ್ದಾರೆ. ನೂತನ ಎಸ್.ಡಿ.ಎಂ.ಸಿ ಕಮಿಟಿ ಅಧ್ಯಕ್ಷರ, ಉಪಾಧ್ಯಕ್ಷರ, ಹಾಗೂ ಸದಸ್ಯರುಗಳ ಕಮಿಟಿಯ ಪಟ್ಟಿ ಹೀಗಿದೆ.
ಎಸ್.ಡಿ.ಎಂ.ಸಿ ಪ್ರೌಢ ಶಿಕ್ಷಣ ಕಮಿಟಿ
1. ಅಧ್ಯಕ್ಷರು: ಮಹಮ್ಮದ ಅ ಕುನಬೆಂಚಿ.
2. ಉಪಾಧ್ಯಕ್ಷರು: ರೇಷ್ಮಾ ಬಾಗೇವಾಡಿ.
ಸದಸ್ಯರು:
3. ಇಮಾಮಅಲಿ ಮುಲ್ಲಾ.
4. ಖಾಸಿಮಸಾಬ ಮುಲ್ಲಾ.
5. ಅಬೂಬಕರ ಬೇಪಾರಿ.
6. ಮುರತುಜಾ ಮೇಲಿನಮನಿ.
7. ತಾಜುದ್ದಿನ್ ಲವಳಸರ
8. ರಜಿಯಾಬೇಗಂ ಬಾಗೇವಾಡಿ.
9. ಸಪುರಾ ಚಿತ್ತರಗಿ.
ಪ್ರಾಥಮಿಕ ಎಸ್.ಡಿ.ಎಂ.ಸಿ ಕಮಿಟಿ
1. ಅಧ್ಯಕ್ಷರು: ಇಮಾಮಸಾಬ ಅಲ್ಲಾಸಾಬ ಬೇಪಾರಿ
2. ಉಪಾಧ್ಯಕ್ಷರು: ಕ್ವಾಜಾಬಿ ಸಿಕಂದರ ಲಾಲ ಕೋಟಿ
ಸದಸ್ಯರು:
3. ಸಮೀವುಲ್ಲಾ ಮುರ್ತುಜ್ ಖಾದ್ರಿ
4. ಮಿಯಾಸಾಬ ಫಕೀರಸಾಬ ಪಿಂಜಾರ
5. ಹುಸೇನಸಾಬ ಲಾಲಸಾಬ ಬಾಗೇವಾಡಿ
6. ಮಲ್ಲಿಕ್ ಹಸನಸಾಬ ಲವ ಳಸರ
7. ಹಸೇನಬುಡ್ಡ ಮುರ್ತುಜಸಾಬ ಮುಲ್ಲಾ
8. ಅಮೀನಸಾಬ ಲಾಲಸಾಬ ಬೇಪಾರಿ
9. ಹಸನಡೊಂಗ್ರಿ ಲಾಲಸಾಬ ಬ್ಯಾಡಗಿ
10. ಮಹಮ್ಮದ್ ರಫೀಕ್ ಜಂಗಿಸಾಬ ಮಾಸಾಪತಿ
11. ಸಾಹೇರಾ ಇಸ್ಮಾಯಿಲಸಾಬ ತಾಜನ್ನಿ
12. ನಾಜೀಯಾ ಅಲ್ಲಾಬಕ್ಷ ಧಫೇ ದಾರ
13. ಪರವಿನ ಮಲ್ಲಿಕ್ ಸಾಬ ಮಾಸಾಪತಿ
14. ಗೌಸೀಯಾ ಮೆಹಮುದಪಾ ಶಾ ಫೀರಜಾದೆ
15. ನಸರಿನಕೌಸರ ಮೆಹಬೂಬಸಾಬ ಕೋತ್ವಾಲ
16. ಅಲ್ಲಾಮಾ ಮಹಬೂಬ ಬೇಪಾರಿ
17. ಹಲೀಮಾ ಮಕ್ತುಮಸಾಬ ಅತ್ತಾರ
18. ಯಾಸ್ಮಿನ್ ಬುಡ್ಡೆಸಾಬ ಮುಲ್ಲಾ
ಇವರು ಎಸ್.ಡಿ.ಎಂ.ಸಿ ಕಮಿಟಿಯ ನೂತನವಾಗಿ ಆಯ್ಕೆಗೊಂಡ ಸದಸ್ಯರು ಎಂದು ತಿಳಿದು ಬಂದಿದೆ. ಹಾಗೂ ಅಂಜುಮನ್ ಕಮಿಟಿಯ ಸದಸ್ಯರು ಮತ್ತು ಊರಿನ ಮುಖಂಡರು ಪಟ್ಟಣ ಪಂಚಾಯತ್ ಸದಸ್ಯರು ಶಾಲೆಯ ಶಿಕ್ಷಕರು ಹಾಜರಿದ್ದರು. ಮತ್ತು ಇದೆ ವೇಳೆ ಪಟ್ಟಣ ಪಂಚಾಯತ್ ಸದಸ್ಯರಿಗೆ ರಮೇಶ್ ಮುರಾಳ ಬಾಬು ಛಬ್ಬಿ ಹಾಗೂ ಮಾಜಿ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರು ಮೀರಾಸಾಬ ಮುಲ್ಲಾ.ಡಿ.ಪಿ. ಅತ್ತಾರ ಇವರಿಗೆ ಸನ್ಮಾನಿಸಲಾಯಿತು ಎಂದು ವರದಿ ತಿಳಿದು ಬಂದಿದೆ.
0 التعليقات: