Wednesday, 5 January 2022

ಗುಜರಾತ್: ಟ್ಯಾಂಕರ್​ನಿಂದ ವಿಷಾನಿಲ ಅನಿಲ ಸೋರಿಕೆ; 6 ಮಂದಿ ಮೃತ್ಯು, 20 ಮಂದಿ ಅಸ್ವಸ್ಥ

ಗುಜರಾತ್: ಟ್ಯಾಂಕರ್​ನಿಂದ ವಿಷಾನಿಲ ಅನಿಲ ಸೋರಿಕೆ; 
6 ಮಂದಿ ಮೃತ್ಯು, 20 ಮಂದಿ ಅಸ್ವಸ್ಥ

ಸೂರತ್: ಟ್ಯಾಂಕರ್​ನಿಂದ ವಿಷಾನಿಲ ಸೋರಿಕೆಯಾಗಿ ಆರು ಕಾರ್ಮಿಕರು ಸಾವನ್ನಪ್ಪಿದ್ದು, 20 ಮಂದಿ ಅಸ್ವಸ್ಥಗೊಂಡ ಘಟನೆ ಗುರುವಾರ ಸೂರತ್‌ ನಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಗುಜರಾತ್​​ನ ಸೂರತ್​ನಲ್ಲಿರುವ ಕೈಗಾರಿಕಾ ಪ್ರದೇಶ ಸಚಿನ್​ ಜಿಐಡಿಸಿ ಎಂಬಲ್ಲಿರುವ ಕಾರ್ಖಾನೆಯ ಹೊರಗೆ ನಿಲ್ಲಿಸಿದ್ದ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ.



SHARE THIS

Author:

0 التعليقات: