ಎಸ್ ವೈ ಎಸ್ ಪಾಳ್ಯತ್ತಡ್ಕ ಬ್ರಾಂಚ್ ಎನರ್ಜೀ ಮೀಟ್
ಪಾಳ್ಯತ್ತಡ್ಕ: ಎಸ್ ವೈ ಎಸ್ ಪಾಳ್ಯತ್ತಡ್ಕ ಬ್ರಾಂಚ್ ಎನರ್ಜಿ ಮೀಟ್-21 ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಕಾನಕ್ಕೋಡ್ ರವರ ಅಧ್ಯಕ್ಷತೆಯಲ್ಲಿ 2021 ಡಿಸಂಬರ್ 2 ರಂದು ಗುರುವಾರ ರಾತ್ರಿ 8:30ಕ್ಕೆ ತ್ವೈಬ ಎಜುಕೇಶನಲ್ ಸೆಂಟರ್ ನಲ್ಲಿ ನಡೆಯಿತು.
ಎಸ್ ವೈ ಎಸ್ ಪಾಳ್ಯತ್ತಡ್ಕ ಬ್ರಾಂಚ್ ಉಸ್ತುವಾರಿ ಗಳಾದ ಇಸ್ಮಾಯಿಲ್.ಕೆ.ಎಚ್. ರವರು ಸಂಘಟನಾ ಕಡತಗಳನ್ನು ಪರಿಶೀಲಿಸಿ ನೂತನ ಪುಸ್ತಕಗಳನ್ನು ವಿತರಿಸಿದರು.ಈಶ್ವರ ಮಂಗಲ ಸೆಂಟರ್ ನಾಯಕರಾದ ತ್ವಾಹ ಸಅದಿ ಅಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್ ವೈ ಎಸ್ ನಾಯಕರಾದ ಆದಂ.ಕೆ.ಪಿ,ಅಶ್ರಪ್ ಸಅದಿ,ಅಬ್ದುಲ್ಲ ಹಾಜಿ,ಆದಂ ಮುಸ್ಲಿಯಾರ್,ಹಸೈನಾರ್ ಹಾಜಿ ತೈವಳಪ್ಪು ಮೊದಲಾವರು ಪಾಲ್ಗೊಂಡಿದ್ದರು. ಪಾಳ್ಯತ್ತಡ್ಕ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಗಳಾದ ರಝಾಕ್ ಖಾಸಿಮಿ ಸ್ವಾಗತಿಸಿ.ಧನ್ಯವಾದ ಗೈದರು.
0 التعليقات: