ಮಂಗಳೂರು: ಒಮೈಕ್ರಾನ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಣಿಸಿದ್ದು, ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು ಐದು ಒಮೈಕ್ರಾನ್ ಸೋಂಕು ವರದಿಯಾಗಿವೆ.
ದ.ಕ ಜಿಲ್ಲೆಯಲ್ಲಿ ಎರಡು ಕೊರೋನ ಕ್ಲಸ್ಟರ್ಗಳಿದ್ದು ಒಂದರಲ್ಲಿ ನಾಲ್ಕು ಹಾಗೂ ಇನ್ನೊಂದರಲ್ಲಿ ಒಂದು ಒಮೈಕ್ರಾನ್ ವರದಿಯಾಗಿದೆ. ಈ ಎರಡರಲ್ಲಿ ಒಟ್ಟು 33 ಕೊರೋನ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಮ್ಮ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
0 التعليقات: