ತಮಿಳುನಾಡಿನ ಕೂನೂರ ಬಳಿ ಹೆಲಿಕಾಪ್ಟರ್ ದುರಂತ: ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಪತ್ತೆ
ಚೆನ್ನೆ: ತಮಿಳುನಾಡಿನ ಕೂನೂರ ಬಳಿ ಹೆಲಿಕಾಪ್ಟರ್ ದುರಂತದ ವೇಳೆಯಲ್ಲಿ ಬಿಪಿನ ರಾವತ್ ಸೇರಿ 14 ಜನ ಮೃತಪಟ್ಟಿದರು.
ಇಂದು ಬೆಳ್ಳಿಗೆ ವಾಯುಸೇನೆಯ ತನಿಖಾ ತಂಡದ ಶೋಧಕಾರ್ಯ ವೇಳೆ ಸೇನಾ ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.
ಸೇನಾ ಹೆಲಿಕಾಪ್ಟರ್ ದುರ್ಘಟನೆ ನಡೆದ ಸ್ಥಳದಲ್ಲಿ ಇದು ಕಂಡು ಬಂದಿದೆ. ದುರಂತ ರಹಸ್ಯ ತೆರೆದಿಡಲಿರುವ ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್.
0 التعليقات: