Wednesday, 15 December 2021

ತಂದೆ ಸಾವಿನಿಂದ ಮನನೊಂದ ಯುವತಿ, ನದಿಗೆ ಹಾರಿ ಆತ್ಮಹತ್ಯೆ..

ತಂದೆ ಸಾವಿನಿಂದ ಮನನೊಂದ ಯುವತಿ, ನದಿಗೆ ಹಾರಿ ಆತ್ಮಹತ್ಯೆ..

ಚಿಕ್ಕಮಗಳೂರು: ತಂದೆ ಸಾವಿನಿಂದ ಮನನೊಂದಿದ್ದ ಯುವತಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನಲ್ಲಿ ನಡೆದಿದೆ.

ಸ್ಪಂದನ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಎನ್. ಆರ್.

ಪುರದಲ್ಲಿ ಡಿಗ್ರಿ ಓದುತ್ತಿದ್ದ ಸ್ಪಂದನ ತಾಲೂಕಿನ ಬಾಳೆಕೊಪ್ಪ ಗ್ರಾಮದ ನಿವಾಸಿ. ಕಳೆದ ಮೂರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದು, ಈ ಘಟನೆಯಿಂದ ಮನನೊಂದಿದ್ದ ಸ್ಪಂದನ ಮೆಣಸೂರು ಗ್ರಾಮದ ಭದ್ರ ಹಿನ್ನೀರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಎನ್. ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರು ಬೇಕು ಎಂದರು… ಕೊಡಲು ಆಗ್ಲೇ ಇಲ್ಲ ಸರ್‌.. ಇಷ್ಟು ದೊಡ್ಡ ವ್ಯಕ್ತಿ ಎಂದು ಆಮೇಲೆ ಗೊತ್ತಾಯ್ತು… ಪ್ರತ್ಯಕ್ಷದರ್ಶಿಯ ಕಣ್ಣೀರು

ಬದುಕುಳಿದ ಏಕೈಕ ಯೋಧ ಬೆಂಗಳೂರಿಗೆ ಶಿಫ್ಟ್‌: ಸಾವಿನ ದವಡೆಯಿಂದ ಆಗಲೂ ಪಾರಾಗಿದ್ದ, ಈಗಲೂ ಗೆದ್ದು ಬರುತ್ತಾನೆ ಎಂದ ತಂದೆ



SHARE THIS

Author:

0 التعليقات: