Friday, 19 November 2021

ಕರ್ನಾಟಕ-ಕಾಸರಗೋಡು ಕೆ.ಎಸ್.ಆರ್.ಟಿ ಸಿ ಬಸ್ ಸರ್ವೀಸ್ ಪುನರಾರಂಭ


 ಕರ್ನಾಟಕ-ಕಾಸರಗೋಡು ಕೆ.ಎಸ್.ಆರ್.ಟಿ ಸಿ ಬಸ್ ಸರ್ವೀಸ್ ಪುನರಾರಂಭ

ಕಾಸರಗೋಡು: ಕರ್ನಾಟಕ-ಕಾಸರಗೋಡು ಕೆ.ಎಸ್.ಆರ್.ಟಿ ಸಿ ಬಸ್ ಸರ್ವೀಸ್ ಪುನರಾರಂಭ ಸಲಾಯಿತು. ಇವತ್ತಿನಿಂದ ಕೇರಳದಿಂದ ಕರ್ನಾಟಕದ ವರೆಗಿನ ಟ್ರಾನ್ಸ್ಪೋರ್ಟ್ ಬಸ್ಸುಗಳು ಸಂಚಾರ ಆರಂಭಿಸಿವೆ. ಕಾಸರಗೋಡಿನಿಂದಸುಳ್ಯ ಪುತ್ತೂರು ಅಂತರರಾಜ್ಯ ಬಸ್ ಸರ್ವಿಸ್ ಗಳಿಗೂ ಅನುಮತಿ ಲಭಿಸಿವೆ. ಪ್ರಸ್ತುತ 24 ಬಸ್ಸು ಗಳಾಗಿವೆ ಕಾಸರಗೋಡಿನಿಂದ ಕರ್ನಾಟಕಕ್ಕೆ ಸರ್ವಿಸ್ ನಡೆಸುತ್ತಿರುವುದು. ಕೋವಿಡ್ ನಿಯಮಗಳ ಭಾಗವಾಗಿ ಕರ್ನಾಟಕದ ನಿರ್ಬಂಧ ಕಾರದಿಂದ ಬಸ್ ಸಂಚಾರ ಮೊಟಕುಗೊಂಡು ಮೂರು ತಿಂಗಳಿಗಿಂತ ಹೆಚ್ಚಾಯಿತು. ಕಾಸರಗೋಡು ಸಹಿತ ಕೇರಳದ ಹಲವು ಭಾಗಗಳಲ್ಲಿ ಕೋವಿಡ್ ಪ್ರಮಾಣ ಕಡಿಮೆ ಆಗಿರುವ ಕಾರಣದಿಂದ ಬಸ್ ಸಂಚಾರ ಇದೀಗ ಪುನರಾರಂಭಗೊಂಡಿದೆ.


SHARE THIS

Author:

0 التعليقات: