ಕೇರಳ ರಾಜ್ಯ ಹಜ್ ಕಮಿಟಿ ಚೆಯರ್'ಮ್ಯಾನ್ ಸಿ.ಮುಹಮ್ಮದ್ ಫೈಝಿ ಇಂದು ಮುಹಿಮ್ಮಾತಿಗೆ
ಕಾಸರಗೋಡು: ಕೇರಳ ರಾಜ್ಯ ಹಜ್ ಕಮಿಟಿ ಚೆಯರ್'ಮ್ಯಾನ್ ಆಗಿ ಮತ್ತೊಮ್ಮೆ ಆಯ್ಕೆಗೊಂಡ ಸಿ.ಮುಹಮ್ಮದ್ ಫೈಝಿ ಅವರಿಗೆ ಇಂದು ಮುಹಿಮ್ಮಾತಿನಲ್ಲಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಬಿ.ಎಸ್ ಅಬ್ದುಲ್ಲ ಕುಂಞಿ ಫೈಝಿ, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಮೂಸ ಸಖಾಫಿ ಕಳತ್ತೂರು ಮುಂತಾದವರು ಭಾಗವಹಿಸುವರು.
0 التعليقات: