ಬಾಗಲಕೋಟೆ: ಹಜರತ್ ಮೆಹಬೂಬ್ ಸುಭಾನಿ ಉರೂಸ್ ಆಚರಣೆ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಸಮೀಪದ ಕಾಜಿಬೂದಿಹಾಳ್ ಗ್ರಾಮದಲ್ಲಿ ಹಜರತ್ ಮೆಹಬೂಬ್ ಸುಭಾನಿ ಉರೂಸ್ ಆಚರಣೆ ನವಂಬರ್ 17ರಂದು ನಡೆಯಿತು.
ಕೊರೋನಾದ ಕಾರಣದಿಂದಾಗಿ ಸಂಕ್ಷಿಪ್ತವಾಗಿ ಆಚರಣೆ ಮಾಡಲಾಯಿತು. ಈ ದರ್ಗಾದ ಸಾಜ್ಜಾದಾ ನಶೀನರಾದ ಸೈಯ್ಯದ್ ಶಾ ಮುರ್ತುಜಾ ಶಬ್ಬೀರ ಹುಸೇನಿ ಗೆಸುದ ರಾಜ ನಬಿರಿಯೇ ಬಂದೇ ನವಾಜ್, ಶಹಿ ನಶಾಯೇ ಖಾಜಿ ಬೂದಿಹಾಳ ಸೈಯದ್ ಶಾ ಅಲಿ ಮೊಹಮ್ಮದ್ ಹುಸೇನಿ ಗೆಸುದರಾಜ ರವರು ಗಂಧ ವನ್ನು ನೆರೆವರಿಸಿದರು. ಉರೂಸಿನ ಅಂಗವಾಗಿ ಅನ್ನದಾನ ಕಾರ್ಯಕ್ರಮ ನಡೆಯಿತು.
ಕಾರ್ಯಾಕ್ರಮದಲ್ಲಿ ಜಲಸೆಕೆ ಸದರ್ ಸಯ್ಯದ್ ಅಬ್ದುಲ್ ಕರೀಂ ಹಾಫಿಝ್ ಗುಲಾಮ ಯಾಸೀನ್ ಜನಾಬ್ ಮೊಹಮ್ಮದ್ ಶಫೀ ಪೀರಝಾದೆ. ಸೈಯ್ಯದ್ ಹುಸೇನ್ ಕಾಜಿ. ಸಯ್ಯದ್ ಜೀಲನಿ ಪೀರಝಾದೆ. ಖಾಜಾಅಮೀರ್ ಹಾಜಿ. ಮುರಾದ್ಅಲಿ ಅತ್ತಾರ. ರಾಜೇಸಾಬಅತ್ತಾರ. ಮೌಲಾ ಅಲಿ ಮನಿಯಾರ. ರಫೀಕಅಹ್ಮದಕಾಜಿ. ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
0 التعليقات: