Friday, 5 November 2021

ತಾಜುಲ್ ಉಲಮ ಉರೂಸ್ ನಾಳೆ ಪ್ರಾರಂಭ


 ತಾಜುಲ್ ಉಲಮ ಉರೂಸ್ ನಾಳೆ ಪ್ರಾರಂಭ

ಕೇರಳ- ಪಯ್ಯನ್ನೂರ್: ತಾಜುಲ್ ಉಲಮ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ರವರ ಎಂಟನೇ ಉರೂಸ್ ಮುಬಾರಕ್ ನಾಳೆ ಕೇರಳದ ಎಟ್ಟಿಕ್ಕುಳದಲ್ಲಿ ಪ್ರಾರಂಭ ಆಗಲಿದೆ. ಮಧ್ಯಾಹ್ನ 2 ಕ್ಕೆ ವಿವಿಧ ಮಕ್ಬರಗಳಲ್ಲಿ ನಡೆಯುವ ಝಿಯಾರತಿನ ನಂತರ ಸಂಜೆ 4 ಗಂಟೆಗೆ ತಾಜುಲ್ ಉಲಮ ನಗರದಲ್ಲಿ ಸಯ್ಯಿದ್ ಹಾಮಿದ್ ಇಂಬಿಚ್ಚಿ ತಂಙಳ್ ಅಲ್ ಬುಖಾರಿ ಧ್ವಜಾರೋಹನ ನಡೆಸುವರು.


SHARE THIS

Author:

0 التعليقات: