Tuesday, 16 November 2021

ಚೆನ್ನೈಯಲ್ಲಿ ರೆಡ್ ಅಲರ್ಟ್ ಘೋಷಣೆ


ಚೆನ್ನೈಯಲ್ಲಿ ರೆಡ್ ಅಲರ್ಟ್ ಘೋಷಣೆ

ಚೆನ್ನೈ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಚೆನ್ನೆಯಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಿಸಿದೆ. ಚೆನ್ನೈ ಹಾಗೂ ಅದರ ಸಮೀಪದ ಜಿಲ್ಲೆಗಳಾದ ಕಾಂಚಿಪುರಂ, ತಿರುವಲ್ಲೂರ್ ಹಾಗೂ ರಾಣಿಪೇಟದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ನಿಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ವೆಲ್ಲೂರು, ರಾಣಿಪೇಟ, ತಿರುವನ್ನಮಲೈ, ಕಲ್ಲಕುರಿಚಿ, ವಿಲ್ಲಿಪುರಂ, ಮಾಯಿಲದುಥುರೈ ಹಾಗೂ ಡೆಲ್ಟಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಕೂಡ ಹವಾಮಾನ ಇಲಾಖೆ ತಿಳಿಸಿದೆ.


 

SHARE THIS

Author:

0 التعليقات: