Wednesday, 24 November 2021

ನೂರುಸ್ಸಾದಾತ್ ಬಾಯಾರ್ ತಂಙಳ್ ನಾಳೆ ಸಿರಾಜುಲ್ ಹುದಾ ಪಾಡಿಗೆ


 ನೂರುಸ್ಸಾದಾತ್ ಬಾಯಾರ್ ತಂಙಳ್ ನಾಳೆ  ಸಿರಾಜುಲ್ ಹುದಾ ಪಾಡಿಗೆ

ಪಾಡಿ : ಸಿರಾಜುಲ್ ಹುದಾ ಪಾಡಿಯಲ್ಲಿ  ಅಸ್ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿ (ಖ.ಸಿ) ರವರ ಇಜಾಝತ್ ಪ್ರಕಾರ ನಡೆಸಿಕೊಂಡುಬರುತ್ತಿರುವ ಮಾಸಿಕ ಬದ್ರಿಯಾ ಮಜ್ಲಿಸ್, ಜಲ್ಸತುಲ್ ಖಾದಿರಿಯ್ಯಾ  ಹಾಗೂ ತಾಜುಲ್ ಉಲಮಾ ನೂರುಲ್ ಉಲಮಾ ಅನುಸ್ಮರಣಾ ಸಂಗಮ 25-11-2021 (ನಾಳೆ) ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್  ನೂರುಸ್ಸಾದಾತ್ ಬಾಯಾರ್ ತಂಙಳ್ ದುಆ ಹಾಗೂ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. 

ಅಬ್ದುಲ್ ಹಕೀಂ ಮದನಿ ಕರೋಪಾಡಿ ಉಸ್ತಾದ್, ಅಬ್ದುಲ್ ಹಮೀದ್ ಸಖಾಫಿ , ರಶೀದ್ ಸಖಾಫಿ , ಅಲಿ ಸಖಾಫಿ ಕೋಡಿಮೂಲ, ಶಂಸುದ್ದೀನ್  ಹಿಮಮಿ ಅಲ್- ಹಾದಿ ಹಾಗೂ ಇನ್ನೀತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.


SHARE THIS

Author:

0 التعليقات: