ಕೋವಿಡ್ ಲಸಿಕೆ: ಭಾರತದ ಪ್ರಮಾಣಪತ್ರಕ್ಕೆ ಇನ್ನೂ ಐದು ದೇಶಗಳ ಮಾನ್ಯತೆ

ಹೊಸದಿಲ್ಲಿ: ಭಾರತದ ಕೋವಿಡ್ ಲಸಿಕೆ ಪ್ರಮಾಣಪತ್ರಕ್ಕೆ ಇನ್ನೂ ಐದು ದೇಶಗಳು ಮಾನ್ಯತೆಯನ್ನು ನೀಡಿವೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯು ಸೋಮವಾರ ತಿಳಿಸಿದೆ.
ಎಸ್ತೋನಿಯಾ,ಕಿರ್ಗಿಝಸ್ತಾನ್,ಸ್ಟೇಟ್ ಆಫ್ ಫೆಲೆಸ್ತೀನ್,ಮಾರಿಷಿಯಸ್ ಮತ್ತು ಮಂಗೋಲಿಯಾ ಈ ಐದು ದೇಶಗಳಾಗಿವೆ ಎಂದು ಸಚಿವಾಲಯವು ಟ್ವೀಟಿಸಿದೆ.
0 التعليقات: