Saturday, 13 November 2021

ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್: ನೂತನ ಸಾರಥ್ಯ


 ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್: ನೂತನ ಸಾರಥ್ಯ

ಈಶ್ವರಮಂಗಲ : ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಮಹಾ ಸಭೆ 12/11 /21 ರಂದು ರಾತ್ರಿ 7 ಗಂಟೆಗೆ ಈಶ್ವರಮಂಗಲ ತ್ವಯಿಬಾ ಸೆಂಟರ್ನಲ್ಲಿ ಹಂಝ ಉಸ್ತಾದರ ದುಆದೊಂದಿಗೆ ಪ್ರಾರಂಭವಾಯಿತು. ಸಭೆಯನ್ನು   ಹಂಝ ಮುಸ್ಲಿಯಾರ್ ಉದ್ಘಾಟಿಸಿದರು. 

ಸಭೆಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ಮಾತನಾಡಿ ಸಂಘಟನೆಯಲ್ಲಿ ಸಕ್ರಿಯವಾಗಿ ದುಡಿದವರಿಗೆ ಸಿಗುವ ಪ್ರತಿಫಲವನ್ನು ಸವಿಸ್ತಾರವಾಗಿ ವಿವರಿಸಿದರು ಮಹಾ ಸಭೆಗೆ

ವೀಕ್ಷಕರಾಗಿ ಅಗಮಿಸಿದ ಅಬೂಬಕ್ಕರ್ ಸಅದಿ ಮಜೂರ್ ಸಂಘಟನೆಯ ಅನಿವಾರ್ಯತೆಯನ್ನು ಮನ ದಟ್ಟುವ ರೀತಿಯಲ್ಲಿ ವಿವರಿಸಿದರು. ನಂತರ ಈ ಕೆಳಗಿನಂತೆ ನೂತನ ಸಾರಥಿಗಳನ್ನು ಆರಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕೊಯಿಲ, ಕೋಶಾಧಿಕಾರಿ ಹನೀಫ್ ಹಾಜಿ ಗಾಳಿಮುಖ, ಉಪಾಧ್ಯಕ್ಷರು ಇಸ್ಮಾಯಿಲ್ ಕೆಎಚ್ಚ್, ಸಂಘಟನಾ ಕಾರ್ಯದರ್ಶಿ ತ್ವಾಹ ಸಅದಿ, ದಅವಾ ಕಾರ್ಯದರ್ಶಿ ಉಮರ್ ಸಅದಿ, ಸಾಮಾಜಿಕ  ಕಾರ್ಯದರ್ಶಿ ಶರೀಫ್ ಪಿಎಚ್, ಇಸಾಬ ಕಾರ್ಯದರ್ಶಿ ರಫೀಖ್ ಕಾವುಂಜ ಸದಸ್ಯರುಗಳಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ,  ಮುಹಮ್ಮದ್ ಖಾನ್ ಸಿಕೆ ಕೊಯಿಲ, ಸಂಶುದ್ದೀನ್ ಹನೀಫಿ. ತಕ್ಯುದ್ದೀನ್ ಮದನಿ, ಇಬ್ರಾಹಿಂ ಝುಹ್ರಿ, ಹಸೈನಾರ್ ಮದ್ಲ, ರಹೀಮ್ ಟಿಬಿ, ಲತೀಫ್ ಮುಸ್ಲಿಯಾರ್, ಬ್ದುಲ್ ಖಾದರ್ ಕಟ್ಟಪುಣಿ, ಸೂಫಿ ಸರೋಳಿ, ಮುಹಮ್ಮದ್ ಎಂ ಇ ಕರ್ನೂರ್, ಮುಹಮ್ಮದ್ ಇ ಎ ಮೇನಾಲ, ಅಬೂಬಕರ್ ಸಿ ಎಂ ರವರನ್ನು ಆರಿಸಲಾಯಿತು. ಜಿಲ್ಲಾ ಕೌನ್ಸಿಲರ್ಸ್ಗಳಾಗಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಅಬ್ದುಲ್ ಹಮೀದ್ ಕೊಯಿಲ, ಹನೀಫ್ ಹಾಜಿ ಗಾಳಿಮುಖ, ಅಬ್ದುಲ್ ಅಝೀಝ್ ಮಿಸ್ಬಾಹಿ,  ಅಬ್ದುಲ್ ಲತೀಫ್ ಮುಸ್ಲಿಯಾರ್ ಮೀನಾವು,  ಸಂಶುದ್ದೀನ್ ಹನೀಫಿ, ತಕ್ಯುದ್ದೀನ್ ಮದನಿ, ಇಸ್ಮಾಯಿಲ್ ಕೆ ಎಚ್, ಅಬೂಬಕ್ಕರ್ ಸಿ ಎಂ,ರವರನ್ನು  ಆರಿಸಲಾಯಿತು.

ಈ ಸಭೆಯಲ್ಲಿ ಜಿಲ್ಲಾ ಇಸಬಾ ಅಮೀರ್ ಇಕ್ಬಾಲ್ ಬಪ್ಪಳಿಗೆ. ಕಾರ್ಯದರ್ಶಿ  ಅಬ್ದುಲ್ ಖಾದರ್ ಹಾಜಿ ಎಂ ಎಚ್. ಅಲ್ ಹಾಫಿಝ್ ಕಬೀರ್ ಹಿಮಮಿ ಬೋವಿಕ್ಕಾನಂ ಲತೀಫ್ ಸಖಾಫಿ ಕಾವು ಕೆ ಸಿ ಎಫ್ ನೇತಾರರಾದ ಆದಂ ಕೆ ಪಿ.ಹಾಗೂ ಅನಿವಾಸಿ ಉದ್ಯಮಿ  ಹಸೈನಾರ್ ತೈವಳಪ್ಪ್ ಇನ್ನಿತರ ಉಲಮ ಉಮರಾ ನೇತಾರರು ಭಾಗವಹಿಸಿದರು. ಅಬ್ದುಲ್ ಅಝೀಝ್ ಮಿಸ್ಬಾಹಿ ಯವರು ಅನುಸ್ಮರಣಾ ಪ್ರಭಾಷಣ ಮಾಡಿದರು.  ಹಮೀದ್ ಕೊಯಿಲ  ಸ್ವಾಗತಿಸಿ ಉಮ್ಮರ್ ಸಆದಿ ವಂದಿಸಿದರು.


SHARE THIS

Author:

0 التعليقات: