Friday, 26 November 2021

ಎಸ್ವೈಎಸ್ ಈಶ್ವರಮಂಗಲ ಟೀಂ ಇಸಾಬ ಸಬ್ಮಿಶನ್


ಎಸ್ವೈಎಸ್ ಈಶ್ವರಮಂಗಲ ಟೀಂ ಇಸಾಬ ಸಬ್ಮಿಶನ್

ಈಶ್ವರಮಂಗಲ: ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ನೇತಾರರ ಸಮ್ಮುಖದಲ್ಲಿ ಹತ್ತು ಬ್ರಾಂಚುಗಳ ಇಸಾಬ ಕಾರ್ಯದರ್ಶಿಗಳ ಟೀಂ ಇಸಾಬ ಸಬ್ಮಿಶನ್ 2021 ನವೆಂಬರ್ 26 ಶುಕ್ರವಾರ ರಾತ್ರಿ 7 ಗಂಟೆಗೆ ತ್ವೈಬ ಸೆಂಟರ್  ನಲ್ಲಿ ನಡೆಯಿತು. 51 ಸದಸ್ಯರನ್ನೊಳಗೊಂಡ ಟೀಂ ಇಸಾಬವನ್ನು ಮರುಜೋಡಣೆ ಮಾಡಲಾಯಿತು. ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸದಸ್ಯರಾದ ಅಬ್ದುಲ್ ಅಝೀಝ್ ಮಿಸ್ಬಾಹಿಯವರು ವಿಷಯ ಮಂಡಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯಿಲ, ಉಪಾಧ್ಯಕ್ಷರು ಇಸ್ಮಾಯಿಲ್ ಕೆಎಚ್ಚ್, ಸಂಘಟನಾ ಕಾರ್ಯದರ್ಶಿ ತ್ವಾಹ ಸಅದಿ, ಇಸಾಬ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ (ಕರ್ನೂರ್) ರಝ್ಝಾಖ್ ಬಿಎಂ (ಮೇನಾಲ) ಬಶೀರ್ ಕೆಪಿ (ಪಾಳ್ಯತ್ತಡ್ಕ) ಯೂಸುಫ್ ಕಾವು (ಮಾಡನ್ನೂರು) ಅಬೂಬಕರ್ ಕೆಎಂ (ಕುಕ್ಕಾಜೆ) ಸಲ್ಮಾನ್ ಇಬ್ರಾಹಿಮ್ (ಕೊಯಿಲ) ರಫೀಖ್ (ಬಡಗನ್ನೂರ್) ಮುಹಮ್ಮದ್ (ಮೀನಾವು) ಅಬ್ದುಲ್ ರಝ್ಝಾಖ್ ಮುಂಡೋಳೆ ಚರ್ಚೆಗಳಲ್ಲಿ ಭಾಗವಹಿಸಿದರು. ಸೆಂಟರ್ ಇಸಾಬ ಕಾರ್ಯದರ್ಶಿ ರಫೀಖ್ ಕಾವುಂಜ ಸ್ವಾಗತಿಸಿ ವಂದಿಸಿದರು.


SHARE THIS

Author:

0 التعليقات: