Monday, 1 November 2021

ಅಂತರಾಷ್ಟ್ರೀಯ ಯುನೈಟೆಡ್ ಸಮ್ಮೇಳನಕ್ಕೆ ಭಾರತದಿಂದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಮತ್ತು ಸಯ್ಯಿದ್ ಖಲೀಲುಲ್ ಬುಖಾರಿ


 ಅಂತರಾಷ್ಟ್ರೀಯ ಯುನೈಟೆಡ್ ಸಮ್ಮೇಳನಕ್ಕೆ ಭಾರತದಿಂದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಮತ್ತು ಸಯ್ಯಿದ್ ಖಲೀಲುಲ್ ಬುಖಾರಿ 

ಅಬೂದಬಿ: ಸಹಿಷ್ಣುತೆಯ ಮಂತ್ರಿ ಶೈಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ಆಶ್ರಯದಲ್ಲಿ ವಲ್ಡ್ ಮುಸ್ಲಿಂ ಕಮ್ಯುನಿಟೀಸ್ ಕೌನ್ಸಿಲ್ ಇಸ್ಲಾಮಿಕ ಐಕ್ಯ ಆಶಯ, ಅವಕಾಶಗಳು, ಸವಾಲುಗಳು ಎಂಬ ಸಂದೇಶದೊಂದಿಗೆ ಅಬೂದಬಿ ಪ್ರದರ್ಶನ ನಗರದಲ್ಲಿ ಮೂರು ದಿನಗಳಲ್ಲಿ ನಡೆಸುವ ಅಂತರಾಷ್ಟ್ರೀಯ ಯುನೈಟೆಡ್ ಸಮ್ಮೇಳನಕ್ಕೆ ಭಾರತದಿಂದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಮತ್ತು ಕೇರಳ ಮುಸ್ಲಿಂ ಜಮಾಅತ್ ಜನರಲ್ ಸೆಕ್ರೆಟರಿ ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ಭಾಗವಹಿಸುವರು. 

ಡಿಸೆಂಬರ್ 12 ರಿಂದ 14 ರವರೆಗೆ ನಡೆಯುವ ಸಮ್ಮೇಳನದಲ್ಲಿ 30 ಸೆಶನ್ ಗಳಲ್ಲಿ 140 ರಾಷ್ಟ್ರಗಳಿಂದ 500 ಕ್ಕಿಂತ ಅಧಿಕ ಇಸ್ಲಾಮಿಕ್ ವಿದ್ವಾಂಸರು ಭಾಗವಹಿಸುವರು.


SHARE THIS

Author:

0 التعليقات: