Sunday, 10 October 2021

ಬಾಗಲಕೋಟೆ: ಕಮತಗಿ ಶಾಲೆಯಲ್ಲಿ ಹೊಸ ಪಠ್ಯ ಪುಸ್ತಕ ವಿತರಣೆ


 ಬಾಗಲಕೋಟೆ: ಕಮತಗಿ ಶಾಲೆಯಲ್ಲಿ ಹೊಸ ಪಠ್ಯ ಪುಸ್ತಕ ವಿತರಣೆ 

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಕಮತಗಿ ಶಾಲೆಯಲ್ಲಿ ಹೊಸ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ಅಕ್ಟೋಬರ್ 9 ರಂದು ನಡೆಯಿತು. 

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಂ.ಎಂ ಪೀರಝಾದೆ , SDMC ಅಧ್ಯಕ್ಷ ಎ.ಐ ಕೋರೆಶೆಟ್ಟಿ, ಉಪಾಧ್ಯಕ್ಷ ಬಂದೇ ನವಾಝ್ ಪಂಜಾಬಿ, ಶಾಲೆಯ ಶಿಕ್ಷಕರಾಗಿರುವ H.M ಹೂಸುರ ಮತ್ತು  ಶ್ರೀಮತಿ A.S ಕೆರೂರ ಭಾಗವಹಿಸಿದರು ಎಂದು ತಿಳಿದು ಬಂದಿದೆ. 

ವರದಿ: ಅಬ್ದುರ್ರಝಾಕ್ ಅಮೀನ್ ಗಡ (ಬಾಗಲಕೋಟೆ)


SHARE THIS

Author:

0 التعليقات: