ಇಶಾಅತುಸ್ಸುನ್ನ ಜಾನೇ ರಹ್ಮತ್ ಮೀಲಾದ್ ಕ್ಯಾಂಪೈನ್ ಘೋಷಣೆ
ಕಾಸರಗೋಡು: ಪುತ್ತಿಗೆ, ಮುಹಿಮ್ಮಾತ್ ವಿದ್ಯಾರ್ಥಿ ಸಂಘಟನೆಯಾದ ಇಶಾಅತುಸ್ಸುನ್ನದ ವತಿಯಿಂದ ಒಂದು ತಿಂಗಳ ಕಾಲ ನಡೆಯುವ ಮೀಲಾದ್ ಕ್ಯಾಂಪೈನ್, ಜಾನೇ ರಹ್ಮತ್ (ಪುಣ್ಯ ಪ್ರವಾದಿ (ಸ) ಕಾರುಣ್ಯದ ಆತ್ಮ) ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸಲಿದೆ.
ಕ್ಯಾಂಪೈನ್ ರೂಪುರೇಷೆ ಮುಹಿಮ್ಮಾತ್ ಕುಲ್ಲಿಯ್ಯಾ ಪ್ರಿನ್ಸಿಪಲ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳರು ಬಿ.ಎಸ್ ಅಬ್ದುಲ್ಲಾ ಕುಂಞಿ ಫೈಝಿಯವರಿಗೆ ನೀಡಿ ಪ್ರಕಾಶನಗೊಳಿಸಿದರು.
0 التعليقات: