ಮತ್ತೆ ಏರಿಕೆ ಕಂಡ ಪೆಟ್ರೋಲ್, ಡಿಸೇಲ್ ದರ
ಬೆಂಗಳೂರು : ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ನಿರಂತರ ಏರಿಕೆ ಕಾಣುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಒಂದು ಲೀಟರ್ ಪೆಟ್ರೋಲ್ಗೆ 36 ಪೈಸೆ ಏರಿದರೆ, ಪ್ರತೀ ಒಂದು ಲೀಟರ್ ಡೀಸೆಲ್ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ
ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡಿಸೆಲ್ ದರ ಎಷ್ಟಿದೆ ಗಮನಿಸಿ :
ಬೆಂಗಳೂರು ಪೆಟ್ರೋಲ್: ₹108.44, ಡೀಸೆಲ್: ₹99.26
ಮಂಗಳೂರು ಪೆಟ್ರೋಲ್: ₹108.30, ಡೀಸೆಲ್: ₹99.10
ಮೈಸೂರು: ಪೆಟ್ರೋಲ್: ₹108.42, ಡೀಸೆಲ್: ₹99.24
ನವದೆಹಲಿ ಪೆಟ್ರೋಲ್: ₹104.79, ಡೀಸೆಲ್: ₹93.52
ಕೋಲ್ಕೊತ್ತಾ ಪೆಟ್ರೋಲ್ : ₹105.43, ಡೀಸೆಲ್ : ₹96.63
ಮುಂಬಯಿ ಪೆಟ್ರೋಲ್ : ₹110.75, ಡೀಸೆಲ್ : ₹101.40
ಚೆನ್ನೈ ಪೆಟ್ರೋಲ್ : ₹102.10, ಡೀಸೆಲ್ : ₹97.93
0 التعليقات: