ಎಸ್ ವೈ ಎಸ್. ಬಡಗನ್ನೂರು ಬ್ರಾಂಚ್ ನೂತನ ಸಾರಥಿಗಳು
ಅಧ್ಯಕ್ಷರು : ತ್ವಹಾ ಝೈನಿ ಪಮ್ಮಲೆ, ಕಾರ್ಯದರ್ಶಿ : ಶೆರೀಫ್ ಪಮ್ಮಲೆ, ಕೋಶಾಧಿಕಾರಿ : ಆದಂ ಏರುಕೊಟ್ಯ
ಬಡಗನ್ನೂರು : ಎಸ್ ವೈ ಎಸ್ ಬಡಗನ್ನೂರು ಬ್ರಾಂಚ್ ಮಹಾಸಭೆ ಹಾಗೂ ಮಾಸಿಕ ಮಹ್ಲರತುಲ್ ಬದ್ರಿಯ ಮಜ್ಲೀಸ್.ಪಿ.ಎಚ್ ಮಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಮದನಿ ಮಂಝೀಲ್ ನಲ್ಲಿ ನಡೆಯಿತು. ಈಶ್ವರ ಮಂಗಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ದುಆದೊಂದಿಗೆ ಕಾರ್ಯಕ್ರಮ ಉದ್ಗಾಟಿಸಿದರು. ರೀಟೈನಿಂಗ್ ಆಫೀಸರಾಗಿ ಅಗಮಿಸಿದ ತ್ವಾಹ ಸಅದಿಯವರ ಸಮ್ಮುಖದಲ್ಲಿ. ಸಂಘಟನಾ ಪ್ರ.ಕಾರ್ಯದರ್ಶಿಯಾದ ಶರೀಫ್ ಪಿ.ಎಚ್. ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. 2021-23 ರ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಸಾರಥಿಗಳು:
ಅಧ್ಯಕ್ಷರು :ತ್ವಾಹ ಝೈನಿ, ಪ್ರ.ಕಾರ್ಯದರ್ಶಿ: ಶರೀಫ್ ಪಿ.ಎಚ್, ಕೋಶಾಧಿಕಾರಿ: ಅದಂಕುಂಞಿ, ಉಪಾಧ್ಯಕ್ಷರು: ಸಿ.ಎಮ್.ಎ.ಕೆ.ತಂಙಳ್,ದಅವಾ ಕಾರ್ಯದರ್ಶಿ: ಅಲಿ ಸಖಾಫಿ. ಇಸಾಬ ಕಾರ್ಯದರ್ಶೀ: ರಫೀಕ್ ಕಾವುಂಜ. ಕಾರ್ಯಕಾರಿ ಸಮಿತಿ ಸದಸ್ಯರಾಗಿ.ಇಬ್ರಾಹಿಂ ಮದನಿ, ಲತೀಫ್ ಪಿ.ಎಚ್, ಹನೀಫ್ ಸಅದಿ, ಮಹಮ್ಮದ್ ಪಿ.ಎಚ್, ಮಹಮ್ಮದ್ ಪಳ್ಳಿತ್ತಾರು, ಇಸ್ಮಾಯಿಲ್, ನವಾಝ್ ಝೈನಿ, ಅಬೂಬಕ್ಕರ್ ಪುಳಿತ್ತಡಿರವರನ್ನು ಅಯ್ಕೆ ಮಾಡಲಾಯಿತು. ತ್ವಾಹ ಝೈನಿ ಸ್ವಾಗತಿಸಿ, ಅಲಿ ಸಖಾಫಿ ಧನ್ಯವಾದಸಿದರು.
0 التعليقات: