Monday, 4 October 2021

ಅಫ್ಘಾನಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 5.0 ತೀವ್ರತೆಯ ಭೂಕಂಪನ :


ಅಫ್ಘಾನಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 5.0 ತೀವ್ರತೆಯ ಭೂಕಂಪನ : 

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಜಿ ತಿಳಿಸಿದೆ.

ಇಂದು ಮುಂಜಾನೆ ಅಫ್ಘಾನಿಸ್ತಾನದ ಫಾಯ್ಜಾಬಾದ್ ಬಳಿ ಭೂಕಂಪನ ಸಂಭವಿಸಿದ್ದು, ಅಫ್ಘಾನಿಸ್ತಾನದ ಫಾಯ್ಜಾಬಾದ್ ನಿಂದ ಸುಮಾರು 106 ಕಿ.ಮೀ. ಆಳದಲ್ಲಿ 150 ಕಿ.ಮೀ ಆಳದೊಂದಿಗೆ 05:50 ಐಎಸ್ ಟಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಜಿ ಹೇಳಿದೆ.

05-10-2021 ರಂದು ಭೂಕಂಪ ಸಂಭವಿಸಿದೆ, 05:50:09 ಐಎಸ್ಟಿ, ಲ್ಯಾಟ್: 36.36 ಉದ್ದ: 71.31, ಆಳ: 150 ಕಿ.ಮೀ, ಸ್ಥಳ: ಆಫ್ಘಾನಿಸ್ತಾನದ ಫಾಯ್ಜಾಬಾದ್ ನ 106 ಕಿ.ಮೀ ಎಸ್ ಇ' ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೊಲಾಜಿ ಮಂಗಳವಾರ ಟ್ವೀಟ್ ನಲ್ಲಿ ತಿಳಿಸಿದೆ.



SHARE THIS

Author:

0 التعليقات: