Saturday, 2 October 2021

ಬಾಗಲಕೋಟೆ: ಕಮತಗಿ ಶಾಲೆಯಲ್ಲಿ 152 ನೇ ಗಾಂಧೀ ಜಯಂತಿ ಆಚರಣೆ


 ಬಾಗಲಕೋಟೆ: ಕಮತಗಿ ಶಾಲೆಯಲ್ಲಿ 152 ನೇ ಗಾಂಧೀ ಜಯಂತಿ ಆಚರಣೆ 

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಸರಕಾರಿ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ನಂ-1 (K.G.H.P.S No-1) ರಲ್ಲಿ 152 ನೇ ಗಾಂಧೀ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ನಡೆಯಿತು. 

ಶಾಲೆಯ ಮುಖ್ಯಗುರುಗಳಾದ ಡಿ.ಎಸ್ ಗೌಡರ್ ಮಹಾತ್ಮ ಗಾಂಧಿ ಜಯಂತಿಗೆ ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾಗಿರುವ ಕೆ.ಟಿ ಮುಜಾವರ್, ಪಿ.ಜಿ ಬಾಲಪ್ಪನವರ್ ಮತ್ತು ಎನ್.ಹೆಚ್ ಜಲ್ಲಿ ಸಾರ್ ಭಾಗವಹಿಸಿದರು. 

ವರದಿ: ಅಬ್ದುರ್ರಝಾಕ್ ಅಮೀನ್ ಗಡ (ಬಾಗಲಕೋಟೆ)


SHARE THIS

Author:

0 التعليقات: