Tuesday, 14 September 2021

ಕೆಲವೆಡೆ ಚಿನ್ನದ ದರ ಇಳಿಕೆ

 

ಕೆಲವೆಡೆ ಚಿನ್ನದ ದರ ಇಳಿಕೆ

ಬೆಂಗಳೂರು:ಚಿನ್ನಾಭರಣ ಖರೀದಿ ಮಾಡುವವರಿಗೆ ಇಲ್ಲಿದೆ ಗುಡ್ ನ್ಯೂಸ್. ದೇಶದ ಹಲವೆಡೆ ಇಂದು ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಇಂದು ಬುಧವಾರ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ ₹4,700 ದಾಖಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹43,990 ರೂ ಮತ್ತು10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹47,990 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಕೆಜಿಗೆ ₹63,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹63,500 ಇದೆ.

ಇನ್ನು ದೇಶದ ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ: ಬೆಂಗಳೂರು: ₹43,990 (22 ಕ್ಯಾರಟ್‌) ₹47,990 (24 ಕ್ಯಾರಟ್‌), ಮಂಗಳೂರು: ₹43,990 (22 ಕ್ಯಾರಟ್‌) ₹47,990 (24 ಕ್ಯಾರಟ್‌) ಮತ್ತು ಮೈಸೂರು: ₹43,990 (22 ಕ್ಯಾರಟ್‌) ₹47,990 (24 ಕ್ಯಾರಟ್‌) ದಾಖಲಾಗಿದೆ.

ಮುಂಬಯಿ: ₹ 46,000(22 ಕ್ಯಾರಟ್‌), ₹47,000 (24 ಕ್ಯಾರಟ್‌, ಚೆನ್ನೈ: ₹44,350 (22 ಕ್ಯಾರಟ್‌) ₹48,380 (24 ಕ್ಯಾರಟ್‌) ಮತ್ತು ದೆಹಲಿಯಲ್ಲಿ ₹46,140 (22 ಕ್ಯಾರಟ್‌), ₹50,340 (24 ಕ್ಯಾರಟ್‌) ದಾಖಲಾಗಿದೆ.

SHARE THIS

Author:

0 التعليقات: