Thursday, 2 September 2021

ಪ್ಯಾರಾಲಿಂಪಿಕ್ಸ್: ಶೂಟಿಂಗ್ ನಲ್ಲಿ ಅವನಿ ಲೆಖಾರಗೆ ಕಂಚಿನ ಪದಕ

 

ಪ್ಯಾರಾಲಿಂಪಿಕ್ಸ್: ಶೂಟಿಂಗ್ ನಲ್ಲಿ ಅವನಿ ಲೆಖಾರಗೆ ಕಂಚಿನ ಪದಕ

ಟೋಕಿಯೊ: ಭಾರತದ ಅವನಿ ಲೆಖಾರ ಶುಕ್ರವಾರ ಪ್ಯಾರಾಲಿಂಪಿಕ್ಸ್ ನ ಮಹಿಳೆಯರ 50 ಮೀ. ರೈಫಲ್ 3 ಪೊಸಿಶನ್ಸ್ ಎಸ್ ಎಚ್ 1ರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯುವುದರೊಂದಿಗೆ ಕಂಚಿನ ಪದಕವನ್ನು ಜಯಿಸಿದ್ದಾರೆ.

ಶೂಟರ್ ಲೆಖಾರ ಇತ್ತೀಚೆಗೆ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದು, ವೈಯಕ್ತಿಕವಾಗಿ ಅವರಿಗೆ ಇದು ಎರಡನೇ ಪದಕವಾಗಿದೆ. ಭಾರತದ ಪದಕದ ಪಟ್ಟಿಗೆ ಇದೀಗ 12ನೇ ಪದಕ ಜಮೆಯಾಗಿದೆ.



SHARE THIS

Author:

0 التعليقات: