Saturday, 11 September 2021

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ರಾಜೀನಾಮೆ, ಸಂಪೂರ್ಣ ಕ್ಯಾಬಿನೆಟ್‌ ವಿಸರ್ಜನೆ


 ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ರಾಜೀನಾಮೆ, ಸಂಪೂರ್ಣ ಕ್ಯಾಬಿನೆಟ್‌ ವಿಸರ್ಜನೆ

ಅಹ್ಮದಾಬಾದ್:‌ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ndtv.com ವರದಿ ಮಾಡಿದೆ. 

ರೂಪಾನಿಯವರ ರಾಜೀನಾಮೆಗೆ ಕಾರಣವೇನೆಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ವಿಜಯ್‌ ರೂಪಾನಿ ನಾಲ್ಕನೆಯವರಾಗಿದ್ದಾರೆ. ಜುಲೈನಲ್ಲಿ ಬಿ,ಎಸ್‌ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 


SHARE THIS

Author:

0 التعليقات: