Sunday, 19 September 2021

ಬಡಗನ್ನೂರು ಯೂನಿಟ್: ಎಸ್.ಎಸ್.ಎಫ್ ಮೂವತ್ತ ಮೂರನೇ ಸಂಭ್ರಮಾಚರಣೆ


 ಬಡಗನ್ನೂರು ಯೂನಿಟ್: ಎಸ್.ಎಸ್.ಎಫ್ ಮೂವತ್ತ ಮೂರನೇ ಸಂಭ್ರಮಾಚರಣೆ

ಬಡಗನ್ನೂರು: ಎಸ್.ಎಸ್.ಎಫ್  ಮೂವತ್ತ ಮೂರನೇ ಸಂಭ್ರಮಾಚರಣೆ ಪ್ರಯುಕ್ತ  ಧ್ವಜಾರೋಹಣ, ಬೇಕಲ್ ಉಸ್ತಾದ್ ಹಾಗೂ ಎಡಪ್ಪಾಲ್ ಉಸ್ತಾದ್ ಅನುಸ್ಮರಣ ಕಾರ್ಯಕ್ರಮ ನಡೆಸಲಾಯಿತು. 

   ಕಾರ್ಯಕ್ರಮದಲ್ಲಿ  ಎಸ್ ವೈ ಎಸ್  ಸಂಘಟನಾ ಹಿರಿಯ ಕಾರ್ಯಕರ್ತರಾದ ಅಬೂಬಕ್ಕರ್ ಪುಲಿತ್ತಡಿ, ಮಹಮ್ಮದ್ ಪಮ್ಮಲೆ ಹಾಗೂ ಎಸ್.ಎಸ್.ಎಫ್ ಅಧ್ಯಕ್ಷರಾದ ಇಸ್ಮಾಯಿಲ್ ಡೆಂಬಳೆ ಧ್ವಜಾರೋಹಣ ನಡೆಸಿದರು.  ಕಾರ್ಯಕ್ರಮದಲ್ಲಿ ಎಸ್.ವೈ ಎಸ್ ಕಾರ್ಯಕರ್ತರಾದ ಆದಂ ಏರುಕೋಟ್ಯ. ಉಸ್ಮಾನ್ ಮೈದನಡ್ಕ.ಶೆರೀಫ್ ಪಿ ಎಚ್.ರಫೀಕ್ ಕವುಂಜ. ಲೆತೀಫ್ ಪಿ ಎಚ್, ಮಹಮ್ಮದ್ ಮೈದನಡ್ಕ ಹಾಗೂ ಎಸ್.ಎಸ್ ಎಫ್ ಕಾರ್ಯಕರ್ತರಾದ ಸುಹೈಲ್,  ಸಾಬಿತ್, ಜಾಂಶದ್, ಅಜ್ಮಲ್ ಶಿಯಾದ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು ಅನುಸ್ಮರಣ ಕಾರ್ಯಕ್ರಮಕ್ಕೆ ಅಬೂಬಕ್ಕರ್ ಸಅದಿ ಅಲ್-ಲತೀಫಿ ಪಮ್ಮಲೆ ನೇತೃತ್ವ ವಹಿಸಿದ್ದರು.


SHARE THIS

Author:

0 التعليقات: