ಎಸ್ಸೆಸ್ಸೆಫ್ ಫರಂಗಿಪೇಟೆ ಸೆಕ್ಟರ್ ಪ್ರತಿಭೋತ್ಸವ ಸ್ವಾಗತ ಸಮಿತಿ ರಚನೆ
ಚೇರ್ ಮ್ಯಾನ್ :ಸತ್ತಾರ್ ಮುಸ್ಲಿಯಾರ್ ಮಲ್ಲಿ
ಕನ್ವಿನರ್:ಅಶ್ರಫ್ ಫಾಳಿಲಿ ಫರಂಗಿಪೇಟೆ
ಫೈನಾನ್ಸ್ ಸೆಕ್ರೆಟರಿ:ಆಸಿಫ್ ಸಅದಿ ಅಡ್ಯಾರ್ ಪದವು
ಫರಂಗಿಪೇಟೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಪ್ರತಿಭೋತ್ಸವ ಇದರ ಫರಂಗಿಪೇಟೆ ಸೆಕ್ಟರ್ ಸ್ವಾಗತ ಸಮಿತಿ ರಚನೆಯು ಸೆಕ್ಟರ್ ಅಧ್ಯಕ್ಷ ರಾದ ಅಶ್ರಫ್ ಫಾಳಿಲಿಯವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರತಿಭೋತ್ಸವ ಸ್ವಾಗತ ಸಮಿತಿ ಚೇರ್ ಮ್ಯಾನ್ ಆಗಿ ಸತ್ತಾರ್ ಮುಸ್ಲಿಯಾರ್ ಮಲ್ಲಿ, ಕನ್ವೀನರ್ ಅಶ್ರಫ್ ಫಾಳಿಲಿ ಫರಂಗಿಪೇಟೆ, ಫೈನಾನ್ಸ್ ಸೆಕ್ರೆಟರಿ ಆಸಿಫ್ ಸಅದಿ ಅಡ್ಯಾರ್ ಪದವು ಹಾಗೂ ಸದಸ್ಯರಾಗಿ ಫಯಾಝ್ ಕೊಪ್ಪಳ, ಅಮೀನ್ ತುಂಬೆ, ಹೈದರ್ ವಳವೂರ್, ಸ್ವಾಲಿಹ್ ಹತ್ತನೇ ಮೈಲು, ಸ್ವಾದಿಕ್ ಅಡ್ಯಾರ್ ಪದವು, ನಝೀರ್ ಪೇರಿಮಾರ್ ಇವರನ್ನು ಆಯ್ಕೆಮಾಡಲಾಯಿತು.
0 التعليقات: