Monday, 2 August 2021

ಒಲಿಂಪಿಕ್ಸ್ : ಕುದುರೆ ಸವಾರಿ ಸ್ಪರ್ಧೆಯಲ್ಲಿ ಫವಾದ್ ಮಿರ್ಝಾ ಫೈನಲ್ ಸುತ್ತಿಗೆ ಲಗ್ಗೆ


 ಒಲಿಂಪಿಕ್ಸ್ : ಕುದುರೆ ಸವಾರಿ ಸ್ಪರ್ಧೆಯಲ್ಲಿ ಫವಾದ್ ಮಿರ್ಝಾ ಫೈನಲ್ ಸುತ್ತಿಗೆ ಲಗ್ಗೆ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಕುದುರೆ ಸವಾರ ಫವಾದ್ ಮಿರ್ಝಾ ಅವರು ಸೋಮವಾರ ವೈಯಕ್ತಿಕ ಪ್ರದರ್ಶನ ಜಂಪಿಂಗ್ ಕ್ವಾಲಿಫೈಯರ್‌ನಲ್ಲಿ 47.20 ಅಂಕ ಗಳಿಸಿದರು. ಈ ಮೂಲಕ  ಅಗ್ರ-25ರಲ್ಲಿ ಸ್ಥಾನ  ಪಡೆಯುವುದರೊಂದಿಗೆ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

29ರ ಹರೆಯದ ಫವಾದ್  ಮಿರ್ಝಾ ಎರಡು ದಶಕಗಳ ಬಳಿಕ ಒಲಿಂಪಿಕ್ಸ್‌ನಲ್ಲಿಸ್ಪರ್ಧಿಸಿದ  ಭಾರತದ ಕುದುರೆ ಸವಾರನಾಗಿದ್ದಾರೆ.


SHARE THIS

Author:

0 التعليقات: