Saturday, 14 August 2021

ಸ್ವಾತಂತ್ರ್ಯ ಹೋರಾಟಗಾರರ ಜಾತ್ಯತೀತತೆಯನ್ನು ದೇಶ ಮಾದರಿ ಮಾಡಬೇಕು -ಬಿ.ಎಸ್ ಫೈಝಿ


 ಸ್ವಾತಂತ್ರ್ಯ ಹೋರಾಟಗಾರರ ಜಾತ್ಯತೀತತೆಯನ್ನು ದೇಶ ಮಾದರಿ ಮಾಡಬೇಕು  -ಬಿ.ಎಸ್ ಫೈಝಿ 

ಕಾಸರಗೋಡು: ಭಾರತದ ಸ್ವಾತಂತ್ರ್ಯಕ್ಕೆ ಬೇಕಾಗಿ ಕಾರ್ಯಾಚರಿಸಿದ ಹೋರಾಟಗಾರರ ಜಾತ್ಯತೀತತೆಯನ್ನು ದೇಶ ಮಾದರಿ ಮಾಡಬೇಕು ಮತ್ತು ಸರಿಯಾದ ಚರಿತ್ರೆಯನ್ನು ಹೊಸ ತಲೆಮಾರು ಕಲೀಬೇಕು ಎಂದು ಕೇರಳ ಮುಸ್ಲಿಂ ಜಮಾಅತ್ ಕಾಸರಗೋಡು ಜಿಲ್ಲಾ ಪ್ರೆಸಿಡೆಂಟ್ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಹೇಳಿದರು. 

ಮುಹಿಮ್ಮಾತಿನಲ್ಲಿ ನಡೆದ 75 ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಅವರು  ಸಂದೇಶ ಭಾಷಣ ಮಾಡಿದರು.

ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಧ್ವಜಾರೋಹನ ನಡೆಸಿದರು. ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್ ಮುನ್ನುಡಿ ಭಾಷಣ ಮಾಡಿದರು. ಉಮರ್ ಸಖಾಫಿ ಕರ್ನೂರ್, ಅಬ್ದುಲ್ ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮುಸ್ತಫ ಸಖಾಫಿ ಪಟ್ಟಾಂಬಿ, ಹಾಫಿಳ್ ಅಬ್ದುಲ್ ಮಜೀದ್ ಸಖಾಫಿ ಪಳ್ಳಪ್ಪಾಡಿ, ಅಬ್ದುಲ್ ಖಾದರ್ ಸಖಾಫಿ ಚುಳ್ಳಿಕ್ಕಾನಂ, ಅಬ್ಬಾಸ್ ಸಖಾಫಿ ಕಾವುಂಪುರಂ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಚೆನ್ನಾರ್ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: