ರಾಷ್ಟ್ರೀಯ ಮಟ್ಟದ ತರ್ತೀಲ್ ಹೋಲಿ ಕುರ್ಆನ್ ಪ್ರೀಮಿಯೋ ಗ್ರ್ಯಾಂಡ್ ಫೈನಲ್ ಸ್ಪರ್ಧೆಯಲ್ಲಿ
ಹಾಫಿಝ್ ನಿಝಾಮುದ್ದೀನ್ ತೃತೀಯ ಸ್ಥಾನ.
SSF ರಾಷ್ಟ್ರೀಯ ಮಟ್ಟದ ತರ್ತೀಲ್ ಹೋಲಿ ಕುರ್ಆನ್ ಪ್ರೀಮಿಯೋ ಗ್ರ್ಯಾಂಡ್ ಫೈನಲ್ ಹಿಫ್ಳ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಮುಹಿಮ್ಮಾತ್ ವಿದ್ಯಾರ್ಥಿಯಾಗಿರುವ ಹಾಫಿಝ್ ನಿಝಾಮುದ್ದೀನ್ ಬಡಕಬೈಲ್ ರವರು ತೃತೀಯ ಸ್ಥಾನವನ್ನು ಗಳಿಸಿ ಸ್ಥಾನವನ್ನು ಗಿಟ್ಟಿಸಿಕೊಂಡರು.
0 التعليقات: