Thursday, 15 July 2021

ಚಿನ್ನದ ಬೆಲೆ ಭಾರೀ ಏರಿಕೆ


ಚಿನ್ನದ ಬೆಲೆ ಭಾರೀ ಏರಿಕೆ: 22 & 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಏರಿಕೆ ದಾಖಲಿಸಿದ್ದು, ಗುರುವಾರ (ಜುಲೈ 15) ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,050 ರೂಪಾಯಿ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 51,250 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಏರಿಕೆಗೊಂಡು 69,500 ರೂಪಾಯಿ ತಲುಪಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 45,150 (250 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 49,260 (270 ರೂ. ಏರಿಕೆ)

ಬೆಳ್ಳಿ ದರ: ರೂ. 69,500

ನಗರ: ಮೈಸೂರು

222ಕ್ಯಾರೆಟ್ ಚಿನ್ನ ರೂ. 45,150 (250 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 49,260 (270 ರೂ. ಏರಿಕೆ)

ಬೆಳ್ಳಿ ದರ: ರೂ. 69,500

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 45,150 (250 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 49,260 (270 ರೂ. ಏರಿಕೆ)

ಬೆಳ್ಳಿ ದರ: ರೂ. 69,500

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 47,300 ( 250 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 51,600 (350 ರೂ. ಏರಿಕೆ)

ಬೆಳ್ಳಿ ದರ: ರೂ. 69,500

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 47,480 (400 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,480 (400 ರೂ. ಏರಿಕೆ)

ಬೆಳ್ಳಿ ದರ: ರೂ. 69,500




SHARE THIS

Author:

0 التعليقات: