Monday, 12 July 2021

ಮೂರು ತಿಂಗಳಲ್ಲಿ ಮೊದಲ ಬಾರಿ ಡೀಸೆಲ್ ಬೆಲೆ ಕೊಂಚ ಇಳಿಕೆ

 

ಮೂರು ತಿಂಗಳಲ್ಲಿ ಮೊದಲ ಬಾರಿ ಡೀಸೆಲ್ ಬೆಲೆ ಕೊಂಚ ಇಳಿಕೆ

ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುವ ಅಭ್ಯಾಸವನ್ನು ಮುಂದುವರೆಸಿವೆ. ಆದರೆ ಮೂರು ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ಡೀಸೆಲ್‌ನ ಬೆಲೆಯನ್ನು ಕಡಿಮೆ ಮಾಡಲಾಗಿದೆ.

ದೇಶದಾದ್ಯಂತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 25-35 ಪೈಸೆ ಏರಿಕೆಯಾದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 15-20 ಪೈಸೆ ಕಡಿಮೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆ ಶನಿವಾರ ಲೀಟರ್‌ಗೆ 35 ಪೈಸೆ ಹಾಗೂ  26 ಪೈಸೆ ಏರಿಕೆಯಾಗಿದೆ. ರವಿವಾರ ಬೆಲೆ ಏರಿಕೆಯಾಗಿರಲಿಲ್ಲ.


SHARE THIS

Author:

0 التعليقات: