ಜೀವಕಾರುಣ್ಯ ಕ್ಷೇತ್ರದಲ್ಲಿ ಮುಹಿಮ್ಮಾತಿನ ಸೇವೆ ವಿಭಿನ್ನ: ಸಚಿವ ಅಹ್ಮದ್ ದೇವರ್ಕೋವಿಲ್
ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯ ಹೊಸ ಬ್ಲಾಕ್ನ ಶಿಲಾನ್ಯಾಸ ಮಾಡುತ್ತಿರುವ ಕೇರಳ ರಾಜ್ಯ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವ ಅಹ್ಮದ್ ದೇವರ್ಕೋವಿಲ್
ಸಚಿವ ಅಹ್ಮದ್ ದೇವರ್ಕೋವಿಲ್ ಕಾಸರಗೋಡು ಪುತ್ತಿಗೆ ಮುಹಿಮ್ಮಾತಿನಲ್ಲಿ
ಸಚಿವ ಅಹ್ಮದ್ ದೇವರ್ಕೋವಿಲ್ ರವರಿಗೆ ಮುಹಿಮ್ಮಾತಿನ ಉಡುಗೊರೆ ನೀಡುತ್ತಿರುವ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್
0 التعليقات: