Sunday, 4 July 2021

ಇಶಾಅತುಸ್ಸುನ್ನ ಇ-ಮ್ಯಾಗಝಿನ್ ಬಿಡುಗಡೆ


ಇಶಾಅತುಸ್ಸುನ್ನ ಇ-ಮ್ಯಾಗಝಿನ್ ಬಿಡುಗಡೆ 

ಕಾಸರಗೋಡು: ಮುಹಿಮ್ಮಾತ್ ಕುಲ್ಲಿಯ್ಯತುದ್ದಿರಾಸತ್ತುಲ್ ಇಸ್ಲಾಮಿಯ್ಯದ ವಿದ್ಯಾರ್ಥಿ ಸಂಘಟನೆಯಾದ ಇಶಾಅತುಸುನ್ನಾದ ನಾಲ್ಕು ಭಾಷೆಗಳನ್ನೊಳಗೊಂಡ ಇ-ಮ್ಯಾಗಝಿನ್,  ಮುಹಿಮ್ಮಾತ್ ಕುಲ್ಲಿಯ್ಯತುದ್ದಿರಾಸತ್ತುಲ್ ಇಸ್ಲಾಮಿಯ್ಯದ ಪ್ರಿನ್ಸಿಪಲ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಬಿಡುಗಡೆ ಮಾಡಿದರು.


SHARE THIS

Author:

0 التعليقات: