ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಹೋಲಿ ಕುರ್ಆನ್ ಪ್ರೀಮಿಯೋ; ರಾಜ್ಯ ಮಟ್ಟದಲ್ಲಿ ಮಿಂಚಿದ ಮುಹಿಮ್ಮಾತ್ ವಿದ್ಯಾರ್ಥಿಗಳು
ಕುರ್ಆನ್ ಹಿಫ್ಳ್ ಸ್ಪರ್ಧೆಯಲ್ಲಿ ಹಾಫಿಝ್ ನಿಝಾಮುದ್ದೀನ್ ಪ್ರಥಮ ಸ್ಥಾನ ಮತ್ತು ಕುರ್ಆನ್ ಪಠಿಸುವ ಸ್ಪರ್ಧೆಯಲ್ಲಿ ಹಾಫಿಝ್ ಸುಹೈಲ್ ಮಾಣಿ ದ್ವಿತಿಯ ಸ್ಥಾನ
ಕಾಸರಗೋಡು: ಕರ್ನಾಟಕ ರಾಜ್ಯ ಎಸ್.ಎಸ್.ಎಫ್ ಇದರ ಅದೀನದಲ್ಲಿ ನಡೆದ ಹೋಲಿ ಕುರ್ಆನ್ ಪ್ರೀಮಿಯೋ ಸ್ಪರ್ಧೆಯಲ್ಲಿ ಮುಹಿಮ್ಮಾತ್ ವಿದ್ಯಾರ್ಥಿಗಳು ವಿಜೇತರಾದರು
ಕುರ್ಆನ್ ಕಂಠಪಾಠ ಸ್ಪರ್ಧೆಯಲ್ಲಿ ಹಾಫಿಝ್ ನಿಜಾಮುದ್ದೀನ್ ಬಡಕಬೈಲು ಒಂದನೇ ಸ್ಥಾನವನ್ನು ಹಾಗೂ ಕುರ್ ಆನ್ ಪಠಿಸುವ ಸ್ಪರ್ಧೆಯಲ್ಲಿ ಹಾಫಿಝ್ ಸುಹೈಲ್ ಮಾಣಿ ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡರು.
ವಿಜೇತರನ್ನು ಮುಹಿಮ್ಮಾತ್ ಕುಲ್ಲಿಯಾ ವಿದ್ಯಾರ್ಥಿ ಸಂಘಟನೆ ಇಶಾಅತುಸುನ್ನ ಅಭಿನಂದಿಸಿತು.
0 التعليقات: