Sunday, 11 July 2021

ಅಚ್ಚುಮೆಚ್ಚಿನ ನಾಯಕ ಸಿನಾನ್ ಮೂರುಗೋಳಿ


ಅಚ್ಚುಮೆಚ್ಚಿನ ನಾಯಕ ಸಿನಾನ್ ಮೂರುಗೋಳಿ

ಮೂರುಗೋಳಿ: SSF ಮೂರುಗೋಳಿ ಶಾಖೆಯ ನಾಯಕ ,SBS ಮೂರುಗೋಳಿ ಶಾಖೆಯ ವಿವಿದ ಜವಾಬ್ದಾರಿಯನ್ನು ವಹಿಸಿ,ನಿಷ್ಕಂಳಂಕವಾಗಿ,ಸಮರ್ಪಕವಾಗಿ ನಿರ್ವಹಿಸಿ

    ನಂತರ SSFಗೆ ಪ್ರವೇಶಿಸಿ ಕಾರ್ಯಚಳಿಸಿ,ಶಾಖೆಯ ಕ್ಯಾಂಪಸ್ ಕಾರ್ಯದರ್ಶಿಯಾಗಿ, ನಂತರ ಶಾಖೆಯ ಟೀಮ್ ಅಮೀರ್ ಆಗಿ,ಪ್ರಸ್ತುತ ಶಾಖೆಯ ಕಾರ್ಯದರ್ಶಿಯಾಗಿ,SHDC ಮೂರುಗೋಳಿ ಇದರ ಕಾರ್ಯದರ್ಶಿಯಾಗಿ,SSF ಮೂರುಗೋಳಿ ಸೆಕ್ಟರ್ ಸದಸ್ಯರಾಗಿ,SSF ತುಂಬೆದಡ್ಕ ಶಾಖೆಯ ಉಸ್ತುವಾರಿಯಾಗಿ,SSF ಉಪ್ಪಿನಂಗಡಿ ಡಿವಿಷನ್ ಕೌನ್ಸಿಲರಾಗಿ,ಸಹಾಯ್ ಟೀಮ್ ಮೂರುಗೋಳಿ ತಂಡದಲ್ಲಿ ವಿವಿದ ಕಾರ್ಯಗಳನ್ನು ಸಕ್ರೀಯಗೊಳಿಸಿ ಸೇವೆ ಸಲ್ಲಿಸುತ್ತಿರುವ ಬೆನ್ನಲ್ಲೆಇದೀಗ SSF ಮೂರುಗೋಳಿ ಸೆಕ್ಟರ್ ಸಮಿತಿಯ ಕಲ್ಚರಲ್ ಕಾರ್ಯದರ್ಶಿಯಾಗಿ ಆಯ್ಕೆಯಾದ SSF ಸಂಘಟನಾ ಚತುರ ಧನಿವರಿಯದ ನಾಯಕ,ತನ್ನ ಬಿಡುವಿನ ಎಲ್ಲಾ ಸಮಯದಲ್ಲಿ ಸಮುದಾಯಕ್ಕಾಗಿ ಸಮರ್ಪಿಸಿ ಸೇವೆ ಸಲ್ಲಿಸುತ್ತಿದ್ದಾರೆ ಮಹಮ್ಮದ್ ಸಿನಾನ್ ಮೂರುಗೋಳಿ.

    ಹಲವಾರು ಯುವಕರನ್ನು SSFನಲ್ಲಿ ಸಕ್ರೀಯಗೊಳಿಸಿದ ಯುವನಾಯಕ,ಮಯ್ಯತ್ ಪರಿಪಾಲನೆ, ದಫನ್ ಕಾರ್ಯ ತುರ್ತು ಸೇವೆ, ಆರೋಗ್ಯ ಸೇವೆ, ಶೈಕ್ಷಣಿಕ ಸೇವೆ ಈಗೆ ವಿವಿದ ವಿಷಯದಲ್ಲಿ ಶಾಖೆಯೊಂದಿಗೆ ನಿಷ್ಕಳಂಕವಾಗಿ ಹಗಳಿರುಲು ಶ್ರಮಿಸುತ್ತಿರುವ ಮೂರುಗೋಳಿ ಜಮಾಅತಿಗೆ ಕೀರ್ತಿಯನ್ನು ತಂದ ಸೇವಕ ಮಹಮ್ಮದ್ ಸಿನಾನ್ ಮೂರುಗೋಳಿ.

       ನಮ್ಮ ಮಸೀದಿಯಲ್ಲಿ ನಡೆಯುವ ಸರ್ವ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಇವರು ಸ್ವಲಾತ್ ಮಜ್ಲೀಸ್,ರಾತೀಬ್ ಮಜ್ಲೀಸ್,ಜಲಾಲಿಯ್ಯ ರಾತೀಬ್,ತರಗತಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಪ್ರಚಾರಪಡಿಸಿ,ಎಲ್ಲಾರಿಗೂ ಈ ಸಂದೇಶಗಳನ್ನು ತಲುಪಿಸುವಲ್ಲಿ ಸಿನಾನ್ ಮೂರುಗೋಳಿ ಸಕ್ರೀಯ.ಸಂಘಟನೆಯ ನಾಯಕರೊಂದಿಗೆ ಉತ್ತಮ ಸಂಭದ ಉಲಮಾ, ಉಮರ, ಸಂಘಟನೆಯ ಕಾರ್ಯಕರ್ತರೊಂದಿಗೆ ಉತ್ತಮ ಸಂಭದಲ್ಲಿದ್ದು ಇವರು ತುಂಬ ಅಚ್ಚುಮೆಚ್ಚಾಗಿದ್ದಾರೆ


 

     


SHARE THIS

Author:

0 التعليقات: