Tuesday, 20 July 2021

ಇಶಾಅತುಸ್ಸುನ್ನ ಈದ್ ಮೇಲಡಿ ನಾಳೆ ರಾತ್ರಿ: ತ್ವಾಹ ತಂಙಳ್ ನೇತೃತ್ವ ವಹಿಸುವರು

ಇಶಾಅತುಸ್ಸುನ್ನ ಈದ್ ಮೇಲಡಿ ನಾಳೆ ರಾತ್ರಿ: ತ್ವಾಹ ತಂಙಳ್ ನೇತೃತ್ವ ವಹಿಸುವರು

ಕಾಸರಗೋಡು: ಇಶಾಅತುಸ್ಸುನ್ನ ಮುಹಿಮ್ಮಾತ್ ಸ್ಟೂಡೆಂಟ್ ಯೂನಿಯನಿನ ಅಧಿನದಲ್ಲಿ ಬಲಿ ಪೆರ್ನಾಲ್ ದಿನದಂದು ರಾತ್ರಿ 7:00 ಗಂಟೆಗೆ  ಈದ್ ಮೇಲಡಿ ಕಾರ್ಯಕ್ರಮ ನಡೆಯಲಿದೆ. ಕೇರಳದ ಪ್ರಸಿದ್ಧ ಮದ್ಹ್ ಗಾಯಕರಾಗಿರುವ ತ್ವಾಹ ತಂಙಳ್, ಶಹೀನ್ ಬಾಬು, ಶಮ್ಮಾಸ್ ಕಾಂತಪುರಂ  ಮುಂತಾದ ಪ್ರಮುಖರು ಭಾಗವಹಿಸುವರು.SHARE THIS

Author:

0 التعليقات: