ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನ ವೈದ್ಯರಿಗೆ ಸ್ನೇಹ ಉಡುಗೊರೆಯನ್ನು ನೀಡಿದ ಇಶಾಅತುಸುನ್ನ ಮುಹಿಮ್ಮಾತ್
ಕಾಸರಗೋಡು: ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಕಾಸರಗೋಡು ಪುತ್ತಿಗೆ ಮುಹಿಮ್ಮಾತಿನ ವಿದ್ಯಾರ್ಥಿ ಸಂಘಟನೆಯಾದ ಇಶಾಅತುಸುನ್ನ ವತಿಯಿಂದ ಕೊರೊನಾ ವಿರುದ್ಧ ಹೋರಾಟದಲ್ಲಿ ನೇತೃತ್ವವನ್ನು ವಹಿಸಿದ ಕಾಸರಗೋಡು ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರಮುಖ ವೈದ್ಯರಿಗೆ ಸ್ನೇಹ ಉಡುಗೊರೆ ನೀಡಿಲಾಯಿತು.
ಜನರ ಜೀವವನ್ನು ರಕ್ಷಿಸಲು ಬೇಕಾಗಿ ಪ್ರಾಮಾಣಿಕ ಸೇವೆ ಮಾಡಿದ ವೈದ್ಯರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ಸಂದೇಶವನ್ನು ನೀಡಲು ಸಾಧ್ಯವೆಂದು ಇಶಾಅತುಸುನ್ನ ತಿಳಿಸಿತು.
0 التعليقات: