Sunday, 13 June 2021

ಇಶಾಅತುಸ್ಸುನ್ನಾಗೆ ನೂತನ ಸಾರಥ್ಯ


ಇಶಾಅತುಸ್ಸುನ್ನಾಗೆ ನೂತನ ಸಾರಥ್ಯ 

ಮುಹಿಮ್ಮಾತ್: ಮುಹಿಮ್ಮಾತ್ ಕುಲ್ಲಿಯ್ಯ ಇಸ್ಲಾಮಿಕ್ ಸೈನ್ಸ್ ಸ್ಟೂಡೆಂಡ್ಸ್ ಯೂನಿಯನಿಗೆ ನವ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.

ಕುಲ್ಲಿಯ್ಯ ವೈಸ್ ಪ್ರಿನ್ಸಿಪಲ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಎಸ್.ಎಸ್.ಎಫ್ ಕೇರಳ ರಾಜ್ಯ ಸದಸ್ಯರಾದ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಉದ್ಘಾಟಿಸಿದರು. ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ಪ್ರಾರ್ಥನೆ ನಡೆಸಿದರು. 2021-2022 ಸಾಲಿನ ಹೊಸ ಸಮಿತಿಯನ್ನು ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಘೋಷಿಸಿದರು. ಹಾಫಿಲ್ ಯಹ್ಯ ಸ್ವಾಗತಿಸಿದ ಪ್ರಸ್ತುತ ಕಾರ್ಯಕ್ರಮ ರಂಶಾದ್   ವಂದಿಸಿದರು.

ಪದಾಧಿಕಾರಿಗಳು:

ಅಧ್ಯಕ್ಷರು ಅಹ್ಮದ್ ಯಹ್ಯ ಬಿ.ಸಿ ರೋಡ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಂಶಾದ್ ಬದಿಯಡ್ಕ, ಕೋಶಾಧಿಕಾರಿ ಸಯ್ಯಿದ್ ಮಶ್ಹೂದ್ ಅಲಿ ಕೊಡಗು, ಕಾರ್ಯದರ್ಶಿಗಳು : ಸಯ್ಯಿದ್ ಜಾಫರ್ ಸ್ವಾದಿಕ್, ಮುಹಮ್ಮದ್ ಫಯಾಝ್, ಅಬ್ದುರ್ರಹ್ಮಾನ್ ಔಫ್, ಮುಹಮ್ಮದ್ ಅಶ್ರಫ್, ಮುಹಮ್ಮದ್ ಅಮೀನ್, ಮುಹಮ್ಮದ್ ಸ್ವಲಾಹುದ್ದೀನ್, ಮುಹಮ್ಮದ್ ಶಿಹಾಬುದ್ದೀನ್.SHARE THIS

Author:

0 التعليقات: